ತಾವೇ ನಿಂತು ಪತ್ನಿಯನ್ನು ಪ್ರೇಮಿಯ ಜೊತೆ ಮದುವೆ ಮಾಡಿಸಿದ ಪತಿ! ನಂತರ ಆಗಿದ್ದೇನು ಗೊತ್ತಾ

 

ಪ್ರಪಂಚದಲ್ಲಿ ನಡೆಯುವ ಹಲವಾರು ಘ’ಟನೆಗಳಿಂದ ವೈ-ರಲ್ ಆಗುತ್ತವೆ. ಇದೀಗ ಭಾರತದ, ಬಿಹಾರದ ಗ್ರಾಮ ಒಂದರಲ್ಲಿ ನಡೆದಿರುವ ಒಂದು ಮದುವೆ ಸೋಷಿಯಲ್ ಮೀಡಿಯಾದಲ್ಲಿ ಮತ್ತು ಮಾಧ್ಯಮಗಳಲ್ಲಿ ಬಹಳ ವೈ’ರಲ್ ಆಗಿದೆ. ಇಲ್ಲಿ ವಿಷಯ ಏನು ಅಂದರೆ, ಮದುವೆ ಆಗಿರುವ ಮಹಿಳೆಯ ಪತಿ, ತನ್ನ ಹೆಂಡತಿಯನ್ನು ಆಕೆ ಇಷ್ಟಪಟ್ಟಿರುವ ಹುಡುಗನ ಜೊತೆ ಮದುವೆ ಮಾಡಿಸಿದ್ದಾರೆ. ಬಿಹಾರದ ವಾರ್ಡ್ ನಂಬರ್ 45 ರ ಗೇಗಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದುವೆ ಆಗಿದ್ದ ಹೆಣ್ಣೊಬ್ಬಳು ಮತ್ತೊಬ್ಬ ಯುವಕನ ಜೊತೆ ಪ್ರೀತಿಯಲ್ಲಿ ಬಿದ್ದ ಕಾರಣ, ಆಕೆಯ ಗಂಡನೆ ಗ್ರಾಮಸ್ಥರ ಸಮ್ಮುಖದಲ್ಲಿ ಹೆಂಡತಿಯನ್ನು ಅವಳು ಇಷ್ಟಪಟ್ಟ ಹುಡುಗನ ಜೊತೆ ಮಾಡಿಸಿದ್ದಾನೆ.

ಆಕೆಗೆ ಒಂದು ಮಗು ಸಹ ಇದ್ದು, ಮತ್ತೊಂದು ಮದುವೆ ಆಗಿ ನಾನು ಮ’ಗುವನ್ನು ನಾನು ನೋಡಿಕೊಳ್ಳುತ್ತೇನೆ, ನನ್ನ ಹೆಂಡತಿಯನ್ನು ಆಕೆಯ ಪ್ರಿಯತಮ ಜೊತೆ ಮದುವೆ ಮಾಡುತ್ತಿದ್ದೇನೆ ಎಂದು ಆತ ಹೇಳಿಕೊಂಡಿದ್ದಾರೆ. ಆದರೆ ಆತನ ಹೆಂಡತಿ ಹೇಳುವ ಪ್ರಕಾರ, ಆಕೆಯ ಪತಿ ಪ್ರತಿದಿನ ಕಿ-ರುಕುಳ ನೀಡುತ್ತಿದ್ದ, ಆತ ಹೊಡೆಯಲು ಬಂದರೆ ಈಕೆ ತಿರುಗಿ ಹೊ-ಡೆಯುತ್ತಿದ್ದಳು, ದೈ-ಹಿಕವಾಗಿ ಮತ್ತು ಮಾ’ನಸಿಕವಾಗಿ ಗಂಡ ಕಿ-ರುಕುಳ ನೀಡುತ್ತಿದ್ದ ಕಾರಣ ಗಂಡನ ಕಾ-ಟವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಇದ್ದ ಕಾರಣ ಆಕೆ ಮತ್ತೊಬ್ಬನ ಪ್ರೀತಿಯಲ್ಲಿ ಸಿ’ಲುಕಿ, ಮದುವೆ ಆಗುತ್ತರುವುದಾಗಿ ಆಕೆ ತಿಳಿಸಿದ್ದಾರೆ. ಆದರೆ ಆಕೆಯ ಪತಿ ಸಂತೋಷವಾಗಿ ಮದುವೆ ಮಾಡಿಸಿದ್ದಾನೆ.
ಗ್ರಾಮದ ಎಲ್ಲಾ ಜನರ ಸಮ್ಮುಖದಲ್ಲಿ ಈ ಮದುವೆ ನಡೆದಿದ್ದು. ಗಂಡನೆ ಹೆಂಡತಿಗೆ ಎರಡನೇ ಮದುವೆ ಮಾಡುತ್ತಿರುವ ಈ ಮದುವೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈ-ರಲ್ ಆಗಿದೆ. ಇತ್ತೀಚೆಗೆ ಒಂದೇ ಹುಡುಗ ಇಬ್ಬರು ಹುಡುಗಿಯರನ್ನು ಮದುವೆ ಆಗಿರುವ ಎರಡು ಘ’ಟನೆಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈ’ರಲ್ ಆಗಿದ್ದವು. ಇದೀಗ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗ್ತಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಇಂತಹ ಮತ್ತಷ್ಟು ಲೇಟೆಸ್ಟ್ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.