ನಮಸ್ಕಾರ ಸ್ನೇಹಿತರೆ ಈ ನಮ್ಮ ಲೇಖನದಲ್ಲಿ ನಿಮಗೆ ಒಂದು ಇಂಟ್ರೆಸ್ಟಿಂಗ್ ಸುದ್ದಿಯ
ಬಗ್ಗೆ ತಿಳಿಸುತ್ತೇವೆ ಮುಂದೆ ಓದಿ. ಸ್ನೇಹಿತರೆ ಮೂಲತಃ ಬೆಂಗಳೂರಿನವರಾದ ನಟಿ ಪ್ರಣೀತಾ
ಸುಭಾಷ್, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ ಪೊರ್ಕಿ ಸಿನಿಮಾದಲ್ಲಿ
ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು ನಂತರ
ತೆಲುಗು, ತಮಿಳು ಸೇರಿದಂತೆ ಹಿಂದಿ ಭಾಷೆಯಲ್ಲಿ ಸಹ ನಟಿಸಿ ಭಾರತದ ಟಾಪ್ ನಟಿ
ಎನಿಸಿಕೊಂಡಿದ್ದರು. ನೋಡಲು ಬಹಳ ಮುದ್ದಾಗಿರುವ ಪ್ರಣೀತಾ ಅವರ ಮನಸ್ಸು ಸಹ ಅಷ್ಟೇ
ಒಳ್ಳೆಯದಾಗಿತ್ತು. ಇದೀಗ ನಟಿ ಪ್ರಣೀತಾ ಮದುವೆ ಆಗಿದ್ದಾರೆ. ನಿನ್ನೆ ಕನಕಪುರ ರಸ್ತೆಯ
ಖಾಸಗಿ ರೆಸಾರ್ಟ್ ಒಂದರಲ್ಲಿ ಪ್ರಣೀತಾ ಅವರ ಮದುವೆ ನೆರವೇರಿದೆ. ಉದ್ಯಮಿ ನಿತಿನ್ ರಾಜು
ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ನಟಿ ಪ್ರಣೀತಾ.
Home
ಗುಟ್ಟಾಗಿ ಮದುವೆ ಮಾಡಿಕೊಂಡ ಕನ್ನಡ ನಟಿ ಪ್ರಣೀತಾ
ಗುಟ್ಟಾಗಿ ಮದುವೆ ಮಾಡಿಕೊಂಡ ಕನ್ನಡ ನಟಿ ಪ್ರಣೀತಾ! ಹುಡುಗ ಯಾರು? ರಹಸ್ಯವಾಗಿ ಮದುವೆಯಾಗಲು ಕಾರಣವೇನು ಗೊತ್ತಾ
ಗುಟ್ಟಾಗಿ ಮದುವೆ ಮಾಡಿಕೊಂಡ ಕನ್ನಡ ನಟಿ ಪ್ರಣೀತಾ! ಹುಡುಗ ಯಾರು? ರಹಸ್ಯವಾಗಿ ಮದುವೆಯಾಗಲು ಕಾರಣವೇನು ಗೊತ್ತಾ
Tags
# ಗುಟ್ಟಾಗಿ ಮದುವೆ ಮಾಡಿಕೊಂಡ ಕನ್ನಡ ನಟಿ ಪ್ರಣೀತಾ
Share This
ಗುಟ್ಟಾಗಿ ಮದುವೆ ಮಾಡಿಕೊಂಡ ಕನ್ನಡ ನಟಿ ಪ್ರಣೀತಾ
Product Tags:
ಗುಟ್ಟಾಗಿ ಮದುವೆ ಮಾಡಿಕೊಂಡ ಕನ್ನಡ ನಟಿ ಪ್ರಣೀತಾ