ಹೌದು ಫ್ರೆಂಡ್ಸ್ ಸಾಮಾನ್ಯವಾಗಿ ಪ್ರೀತಿ ಪ್ರೇಮ ಎಂಬ ಹೆಸರು ನೆನಪಿಗೆ ಬಂದರೆ ನಮಗೆ ತಲೆಯಲ್ಲಿ ಹೊಳೆಯುವುದು ರೋಮಿಯೋ ಜ್ಯೂಲಿಯಟ್ ಲೈಲಾ ಮಜನೂ ಇವರುಗಳೆ. ಹೌದು ಇವರು ಪ್ರೀತಿಗಾಗಿ ಪ್ರಾಣವನ್ನು ತ್ಯಾಗ ಮಾಡಿ ಇತಿಹಾಸದ ಪುಟ ಸೇರಿದರು. ಆದರೆ ಇಲ್ಲಿ ಈ ಜೋಡಿಗಳು ತಮ್ಮ ಲಿಂಗವನ್ನು ಬದಲಾಯಿಸಿಕೊಂಡು ಪ್ರೀತಿಗೆ ಹೊಸ ಅರ್ಥವನ್ನು ನೀಡಿದ್ದಾರೆ ಹಾಗೂ ಇವರು ಪ್ರೀತಿಗಾಗಿ ಪ್ರಾಣ ತ್ಯಾಗ ಮಾಡಲಿಲ್ಲ ಆದರೆ ಒಬ್ಬರನ್ನೊಬ್ಬರು ಮನಸಾರೆ ಇಷ್ಟಪಟ್ಟು ಲಿಂಗವನ್ನು ಬದಲಾಯಿಸಿಕೊಂಡಿದ್ದಾರೆ ಯಾಕೆ ಏನು ಅಂತ ಹೇಳ್ತಾ ಸಂಪೂರ್ಣವಾಗಿ ಕೆಳಗಿನ ಲೇಖನವನ್ನು ತಿಳಿಯಿರಿ. ಹೌದು ಇತ್ತೀಚಿನ ದಿವಸಗಳಲ್ಲಿ ಪ್ರೀತಿ ಎಂಬ ಪದಕ್ಕೆ ಅರ್ಥ ಇಲ್ಲ ಪ್ರೀತಿ ಅನ್ನು ಹಲವರು ಹಲವಾರು ರೀತಿಯಲ್ಲಿ ಅರ್ಥ ಮಾಡಿಕೊಂಡಿದ್ದಾರೆ ಇನ್ನು ಈ ಜೋಡಿಗಳ ವಿಚಾರಕ್ಕೆ ಬಂದರೆ ಇವರು ಪ್ರೀತಿಗಾಗಿ ತಮ್ಮ ಲಿಂಗವನ್ನು ಬದಲಾಯಿಸಿಕೊಂಡಿದ್ದಾರೆ ತಮಿಳುನಾಡಿಗೆ ಸೇರಿರುವ ಇವರುಗಳು ಪ್ರೀತೇಶ್ ಎಂಬ ವ್ಯಕ್ತಿ 1988ರಲ್ಲಿ ತಮಿಳುನಾಡಿನಲ್ಲಿ ಜನಿಸುತ್ತಾರೆ ಹಾಗೂ ಇವರು ಬೆಳೆಯುತ್ತಾ ಬೆಳೆಯುತ್ತಾ ಇವರಲ್ಲಿ ಏನೋ ಬದಲಾವಣೆ ಅನ್ನೋ ಇವರು ಕಾಣುತ್ತಾರೇನೋ ಹದಿನೇಳನೇ ವಯಸ್ಸಿನಲ್ಲಿ ಇವರು ಹುಡುಗಿಯಾಗಿ ಪರಿವರ್ತನೆ ಆಗಬೇಕೆಂದು ನಿರ್ಧರಿಸುತ್ತಾರೆ.
ಆನಂತರ ಪ್ರೀತೇಶ್ ಎಂಬ ಹೆಸರನ್ನು ರಿತೇಶ್ ಎಂದು ಬದಲಾವಣೆ ಮಾಡಿಕೊಂಡು ಇವರು ತಮ್ಮ ಜೀವನವನ್ನು ಸಾಗಿಸುತ್ತಾ ಇರುತ್ತಾರೆ ಹೀಗೆ ಒಮ್ಮೆ ರಿತೇಶ್ ಅವರು ತಮ್ಮ ಸಂಬಂಧಿಕರ ಮನೆಗೆ ಹೋದಾಗ ಅಲ್ಲಿ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಒಬ್ಬರಿಗೊಬ್ಬರು ಬಿಟ್ಟುಕೊಡದಷ್ಟು ಹತ್ತಿರವಾಗಿ ಇವರಿಬ್ಬರ ನಡುವೆ ಪ್ರೇಮ ಹುಟ್ಟುತ್ತದೆ. ನಂತರ ಸುಧಾ ಎಂಬ ಹುಡುಗಿ ತನ್ನ ಪ್ರೀತಿಗಾಗಿ ಸುಧಾಕರ ಎಂಬ ಹೆಸರನ್ನು ಬದಲಾಯಿಸಿಕೊಂಡು ಲಿಂಗವನ್ನು ಬದಲಾಯಿಸಿಕೊಳ್ಳುತ್ತಾರೆ.
ಇವರಿಬ್ಬರ ಪ್ರೀತಿಗೆ ಈ ಪ್ರೇಮಿಗಳು ಮಾಡಿದ ನಿರ್ಧಾರ ಇದಾಗಿದ್ದು ಈ ನಿರ್ಧಾರಕ್ಕೆ ಮನೆಯವರು ಸಮ್ಮತಿ ನೀಡಿ ಮದುವೆಗೆ ಒಪ್ಪುತ್ತಾರೆ ಆದರೆ ಅನೇಕರು ಈ ವಿಚಾರವನ್ನು ತಿಳಿದು ಇದನ್ನು ಒಪ್ಪುವುದಿಲ್ಲ ಹಾಗೂ ಈ ವಿಚಾರವನ್ನು ಕುರಿತು ಸಾಕಷ್ಟು ಜನರು ಹಲವಾರು ಚರ್ಚೆಗಳನ್ನು ಮಾಡಲು ಮುಂದಾಗುತ್ತಾರೆ ಕೊನೆಗೆ ತಮಿಳುನಾಡಿನಲ್ಲಿ ಈ ವಿಚಾರ ಸಕತ್ ವೈರಲ್ ಆಗುತ್ತದೆ ಕೂಡ. ಆದರೆ ಕೆಲವು ಸಂಘ ಸಂಸ್ಥೆಗಳ ಸಹಾಯದಿಂದ ಈ ಇಬ್ಬರೂ ಜೋಡಿಗಳು ಶಾಸ್ತ್ರೋಕ್ತವಾಗಿ ಸಾಂಪ್ರದಾಯಕಾವಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ನೋಡಿದಿರಲ್ಲ ಸ್ನೇಹಿತರೇ ನಾವು ನೀವೆಲ್ಲರೂ ಇತಿಹಾಸದ ಪುಸ್ತಕದಲ್ಲಿ ರೋಮಿಯೋ ಜ್ಯೂಲಿಯೆಟ್ ಲೈಲಾ ಮಜನೂ ಷಹಜಹಾನ್ ನ ಮುಮ್ತಾಜ್ ಇವರುಗಳ ಬಗ್ಗೆ ಓದಿದ್ದೇವೆ ಆದರೆ ಇವತ್ತಿನ ಕಾಲದಲ್ಲಿಯೂ ಸಹ ಪ್ರೀತಿಗಾಗಿ ತಮ್ಮ ಲಿಂಗವನ್ನು ಬದಲಾಯಿಸಿಕೊಂಡು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡು ಪ್ರೀತಿಗಾಗಿ ಲಿಂಗವನ್ನೇ ಬದಲಾಯಿಸಿಕೊಂಡ ಇದೀಗ ಸುಖಮಯವಾದ ಜೀವನವನ್ನು ನಡೆಸುತ್ತಿರುವ ರಿತೇಶ್ ಹಾಗೂ ಸುಧಾಕರ್ ಅವರ ಸಂಸಾರ ಹೇಗೆ ನೆಮ್ಮದಿಯಿಂದ ಸುಖಮಯವಾಗಿರಲಿ.
ಯಾರು ಕೂಡ ಇವರ ನೆಮ್ಮದಿಯನ್ನು ಕಸಿದುಕೊಳ್ಳದೆ ಇರಲಿ ಹೀಗೆ ಇವರು ಪ್ರೀತಿಗೆ ಹೆಸರಾಗಿ ಸಮಾಜದಲ್ಲಿ ಮುಂದೆ ಬರುವ ಪೀಳಿಗೆ ಅವರಿಗೆ ಪ್ರೀತಿ ಎಂದರೆ ಅದನ್ನು ಸಮಯ ಕಳೆಯುವುದಕ್ಕಾಗಿ ಬಳಸಿಕೊಳ್ಳುವುದಿಲ್ಲ ತಮ್ಮ ತಮ್ಮನ್ನು ತಾವು ಪ್ರೀತಿಗೆ ಅರ್ಪಿಸಿಕೊಳ್ಳುವುದು ಎಂದು ಪ್ರೀತಿಗೆ ಪ್ರತೀಕವಾಗಿರಲಿ ಎಂದು ಕೇಳಿಕೊಳ್ಳೋಣ ಏನೋ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದಗಳು.