ಸಣ್ಣ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡ ನಟರು

 

ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಪ್ರಾ’ಣ ಕಳೆದುಕೊಂಡ ಕನ್ನಡ ಚಿತ್ರರಂಗದ ಕೆಲವು ನಟರ ಬಗ್ಗೆ ಈ ದಿನದ ಮಾಹಿತಿಯಲ್ಲಿ ಒಂದಿಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ ಹಾಗೂ ಈ ಮಾಹಿತಿ ಮೂಲಕ ಇವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗೆ ತಪ್ಪದ ಲೈಕ್ ಮಾಡೋಣ.ಹೌದು ಮನುಷ್ಯ ಭೂಮಿಯ ಮೇಲೆ ಬಂದ ನಂತರ ಈ ಭೂಮಿ ಬಿಟ್ಟು ಹೋಗಲೇಬೇಕು ಇದು ಪ್ರತಿಯೊಬ್ಬರು ತಿಳಿಯಲೇಬೇಕಾದ ಸತ್ಯ ಹೌದು ಹುಟ್ಟು ಅಂದಮೇಲೆ ಸಾ’ವು ಖಚಿತ ಅಂತಾನೆ ಅರ್ಥ ಇದನ್ನು ಮನುಷ್ಯ ತಿಳಿಯಬೇಕು ಆದರೆ ಎಂದಿಗೂ ಸಹ ಮನುಷ್ಯ ಇದನ್ನು ಒಪ್ಪುವುದಿಲ್ಲ ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಹಲವು ಪ್ರತಿಭೆಗಳು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಪ್ರಾ’ಣ ಕಳೆದುಕೊಂಡಿದ್ದಾರೆ.

ಸ್ವಲ್ಪ ದಿವಸಗಳ ಹಿಂದೆ ಸಂಚಾರಿ ವಿಜಯ್ ಅವರು ನಮ್ಮನ್ನೆಲ್ಲ ಅಗಲಿದರು ಇವರು ರಸ್ತೆ ಅ’ಪಘಾತದಲ್ಲಿ ತೀರಿ ಹೋದರು ಹಾಗೂ ಸಂಚಾರಿ ವಿಜಯ್ ಅವರು ಅಪ’ಘಾತದ ನಂತರ ಇವರ ಬ್ರೇನ್ ಡೆಡ್ ಆಗಿತ್ತು ವೈದ್ಯರು ಇವರನ್ನು ಬದುಕುಳಿಸುವುದು ಕಷ್ಟ ಸಾಧ್ಯ ಅಂತ ಕೂಡ ಹೇಳಿದ್ದರು. ಈ ಘಟನೆ ನಡೆದು 1ದಿವಸದ ನಂತರ ಸಂಚಾರಿ ವಿಜಯ್ ಅವರ ಕುಟುಂಬದವರು ಸಂಚಾರಿ ವಿಜಯ್ ಅವರ ಅಂಗಾಂಗವನ್ನು ದಾನ ಮಾಡುವುದಾಗಿ ನಿರ್ಧರಿಸಿದ್ದು ಸಂಚಾರಿ ವಿಜಯ್ ಅವರು ತಮ್ಮ ಪ್ರಾಣ ತ್ಯಾಗ ಮಾಡಿದ ನಂತರವೂ ಸಹ ಬೇರೆಯವರಿಗೆ ಉಪಯೋಗವಾಗುವಂತಹ ಕೆಲಸವನ್ನೇ ಮಾಡಿ ಹೋಗಿದ್ದಾರೆ ಇದನ್ನು ನಾವು ಈ ಕ್ಷಣದಲ್ಲಿ ನೆನಪಿಸಿಕೊಳ್ಳಬೇಕು.

ಇನ್ನೂ ಚಿಕ್ಕ ವಯಸ್ಸಿನಲ್ಲಿಯೇ ನಮ್ಮನೆಲ್ಲ ಅಗಲಿದ ಮತ್ತೊಬ್ಬ ಪ್ರತಿಭಾವಂತ ನಟ ಯಾರು ಎಂದರೆ, ಹೌದು ಅವರೇ ಶಂಕರನಾಗ್, ಆಟೋರಾಜ ಶಂಕರ್ ನಾಗ್ ಅವರು ದಾವಣಗೆರೆಗೆ ಪ್ರಯಾಣ ಮಾಡುವಾಗ ರಸ್ತೆ ಅ’ಪಘಾತದಲ್ಲಿ ನಮ್ಮನ್ನೆಲ್ಲಾ ಬಿಟ್ಟು ಇಹಲೋಕ ತ್ಯಜಿಸಿದರು. ಇಂತಹ ಪ್ರತಿಭಾವಂತ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಹಳಷ್ಟು ನಷ್ಟ ಅನುಭವಿಸಬೇಕಾಯಿತು.ನಟ ಸುನೀಲ್ ಅವರು ಸಹ ರಸ್ತೆ ಅ’ಪಘಾತದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ತೀರಿಹೋದರು ಹಾಗೂ ಈ ಘಟನೆ ನಡೆದಾಗ ಮಾಲಾಶ್ರೀ ಹಾಗೂ ಅವರ ತಮ್ಮನ ವರೆಗೂ ಸಹ ಹಲವು ಗಾಯಗಳು ಕುಂಟಾಗಿತ್ತು ಸುನೀಲ್ ಅವರು ಓಡಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಕಾರು ಅಪಘಾತದಲ್ಲಿ ಸುನಿಲ್ ಅವರು ಪ್ರಾ’ಣ ಕಳೆದುಕೊಂಡಿದ್ದರು.

ತಮ್ಮ ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡ ಮತ್ತೊಬ್ಬ ನಟಿ ಸೌಂದರ್ಯ ಅವರು ಇವರು ವಿಮಾನ ಅಪಘಾತದಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇನ್ನು ಕನ್ನಡದ ಯುವ ನಟ ಚಿರಂಜೀವಿ ಅವರು ಸಹ ತಮ್ಮ ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡಿದ್ದು ಅನಾರೋಗ್ಯದಿಂದ ಚಿರಂಜೀವಿ ಸರ್ಜಾ ಅವರು ಪ್ರಾಣ ಕಳೆದುಕೊಂಡಿದ್ದರು ಹೀಗೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ ಹಲವು ಪ್ರತಿಭಾವಂತ ನಟರು ತಮ್ಮ ಚಿಕ್ಕವಯಸ್ಸಿನಲ್ಲಿ ಪ್ರಾಣ ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ಹಾಗೂ ಇವರ ಅಭಿಮಾನಿಗಳಿಗೆ ಬಹಳಷ್ಟು ನಷ್ಟ ಅಂತಾನೇ ಹೇಳಬಹುದು.