ಸ್ನೇಹಿತರೆ, ಮನುಷ್ಯರ ನಡುವೆ ಯಾವ ರೀತಿಯಾದಂತಹ ಭೇದಭಾವ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ಯಾವುದೇ ಅಹಂ ಇಲ್ಲದೆ ಜೀವನವನ್ನು ನಡೆಸಿ ಜನರ ಮನಸ್ಸಿನಲ್ಲಿ ಎಂತಹ ಸ್ಥಾನವನ್ನು ಗಿಟ್ಟಿಸಿಕೊಳ್ಳಬಹುದು ಎಂಬುದಕ್ಕೆ ಪುನೀತ್ರಾಜಕುಮಾರ್ ಅವರೇ ಸಾಕ್ಷಿ. ಹೌದು ಅಪ್ಪು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಇತರ ಸಹಾಯಕ್ಕಾಗಿ ಬಳಸುತ್ತಿದ್ದರು. ಪುನೀತ್ ರಾಜಕುಮಾರ್ ಅವರ ಸಮಾಜಸೇವೆಗಳೆಲ್ಲವೂ ಬೆಳಕಿಗೆ ಬಂದಿದ್ದು ಅಪ್ಪು ಇನ್ನೊಂದಿಷ್ಟೂ ದಿನ ನಮ್ಮೆಲ್ಲರ ಮಧ್ಯೆ ಇರಬೇಕಿತ್ತು ಎಂದು ಅದೆಷ್ಟೋ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.
ಹೀಗಿರುವಾಗ ಪುನೀತ್ ರಾಜಕುಮಾರ್ ಅವರ ಕುರಿತಂತೆ ಒಂದೊಂದೇ ವಿಷಯಗಳು ಬೆಳಕಿಗೆ ಬರುತ್ತಿದ್ದು, ಪುನೀತ್ ರಾಜಕುಮಾರ್ ಅವರ ಕನಸಿನರಾಣಿ ಯಾರಾಗಿದ್ದರು ಎಂಬುದು ತಿಳಿದುಬಂದಿದೆ. ಹಾಗಾದ್ರೆ ಅಪ್ಪು ಅತಿ ಚಿಕ್ಕ ವಯಸ್ಸಿನಲ್ಲಿ ಪ್ರೀತಿಸಿದ್ದ ಹುಡುಗಿ ಯಾರು.
ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ 1989ರಲ್ಲಿ ಪುನೀತ್ ರಾಜಕುಮಾರ್ ಶಾಲೆಗೆ ಹೋಗುತ್ತಿದ್ದಾಗ ಓರ್ವ ಸುಂದರ ಹುಡುಗಿಯ ಮೇಲೆ ಕ್ರಶ್ ಆಗಿತ್ತಂತೆ, ಸ್ಕೂಲ್ ಅಥವಾ ಕಾಲೇಜಿನಲ್ಲಿ ಓದುತ್ತಿರುವಾಗ ಬೇರೆಯವರ ಮೇಲೆ ಆಕರ್ಷಣೆ ಉಂಟಾಗುವುದು ಸರ್ವೇಸಾಮಾನ್ಯ.
ಅದರಂತೆ ನಮ್ಮ ಅಪ್ಪುಗೂ ಕೂಡ ಒಂದು ಸುಂದರ ಹುಡುಗಿಯ ಮೇಲೆ ಪ್ರೀತಿ ಉಂಟಾಗಿತ್ತಂತೆ. ಹೌದು ಪುನೀತ್ ರಾಜಕುಮಾರ್ ಅವರಿಗೆ ಶ್ರೀದುರ್ಗಾ ಎಂಬ ಹುಡುಗಿಯ ಮೇಲೆ ಪ್ರೇಮ ಮೂಡಿದ್ದು, ಇದನ್ನು ತಮ್ಮ ದೊಡ್ಡಣ್ಣ ಶಿವರಾಜಕುಮಾರ್ವರ ಬಳಿಯು ಕೇಳಿಕೊಂಡಿದ್ದರಂತೆ.
ಅಂದಹಾಗೆ ಆ ಶ್ರೀ ದುರ್ಗಾ ಎಂಬ ಹುಡುಗಿ ಬೇರೆ ಯಾರು ಅಲ್ಲ ಹೌದು 1999 ರಲ್ಲಿ ನಂಜುಂಡಿ ಕಲ್ಯಾಣ ಎಂಬ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ನಲ್ಲಿ ಕಮಲ್ ಮಾಡಿದ ನಟಿ ಮಾಲಾಶ್ರೀ. ಹೌದು ಸ್ನೇಹಿತರೇ ಮಾಲಾಶ್ರೀ ಅದೊಂದು ಕಾಲದಲ್ಲಿ ಎಲ್ಲರ ಕನಸಿನರಾಣಿ ಎಂದರೆ ತಪ್ಪಾಗಲಾರದು.
ಪುನೀತ್ ರಾಜಕುಮಾರ್ ಮತ್ತು ಮಾಲಾಶ್ರೀ ಅವರು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಆ ವೇಳೆ ಪುನೀತ್ ರಾಜಕುಮಾರ್ ಮಾಲಾಶ್ರೀಯವರ ಅಂದ ಚಂದಕ್ಕೆ ಮರುಳಾಗಿ ಹೋಗಿದ್ದರಂತೆ. ಅಲ್ಲದೆ ಅವರೊಂದಿಗೆ ಸಿನಿಮಾ ಮಾಡಬೇಕು ಎಂಬ ಮಹದಾಸೆಯನ್ನು. ಪುನೀತ್ ಹಲವಾರು ಮಾಧ್ಯಮಗಳಲ್ಲಿ ವ್ಯಕ್ತಪಡಿಸಿದ್ದರು. ಆದರೆ ತಮ್ಮ ಕನಸಿನ ರಾಣಿ ಮಾಲಾಶ್ರೀ ಅವರೊಂದಿಗೆ ಅಪ್ಪುಗೆ ಸಿನಿಮಾ ಮಾಡಲು ಸಮಯ ಹಾಗೂ ಅವಕಾಶ ವೆಂಬುದು ಕೂಡಿ ಬರಲೇ ಇಲ್ಲ. ಈ ಮಾಹಿತಿಯ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.