ಅನಿಲ್ ಕುಂಬ್ಳೆ - ಸಾಹಸಸಿಂಹ ವಿಷ್ಣುವರ್ಧನ್ ಗೆ ಏನಾಗಬೇಕು ಗೊತ್ತಾ? ಯಾರಿಗೂ ತಿಳಿಯದಂತ ಸುದ್ದಿ ಇದೀಗ ಬಯಲಾಗಿದೆ!

ಸ್ನೇಹಿತರೆ ನಮ್ಮ ಕರ್ನಾಟಕದ ಹೆಮ್ಮೆ ಎಂದೇ ಕರೆಯಲ್ಪಡುವ ಅನಿಲ್ ಕುಂಬ್ಳೆ ಯಾರಿಗೆ ತಾನೆ ಇಷ್ಟವಾಗುವುದಿಲ್ಲ ಹೇಳಿ? ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಗುರುತಿಸಿಕೊಂಡು ಅಪಾರ ಅಭಿಮಾನಿಗಳ ಮನ ಗೆದ್ದಿರುವ ಕುಂಬ್ಳೆ.


 ಇಂದು ಕೂಡ ಅದ್ಭುತ ಕೋಚ್ ಆಗಿ ಯುವಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಹೀಗೆ ವೃತ್ತಿ ಬದುಕಿನಲ್ಲಿ ಯಾವುದೇ ಒಂದು ಸಣ್ಣ ಕಪ್ಪುಚುಕ್ಕೆಯು ತಮ್ಮ ಮೇಲೆ ಬೀಳದಂತೆ ನೋಡಿಕೊಂಡು ವೈಯಕ್ತಿಕ ಜೀವನವನ್ನು ಸುಗಮವಾಗಿ ಇಟ್ಟುಕೊಂಡು ವ್ಯಕ್ತಿ ನಮ್ಮ ಅನಿಲ್ ಕುಂಬ್ಳೆ ಎಂದರೆ ತಪ್ಪಾಗಲಾರದು.

ಇನ್ನು ಕನ್ನಡ ನಾಡು-ನುಡಿ ಎಂದರೆ ಮೊದಲು ಧ್ವನಿಯೆತ್ತುವ ಕನ್ನಡಿಗ ಅನಿಲ್ ಕುಂಬ್ಳೆ ಅವರು ಕನ್ನಡದ ಖ್ಯಾತ ಮೇರುನಟ ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸೇರಿದವರು ಎಂದರೆ ನೀವು ನಂಬಲೇಬೇಕು. ಹೌದು ಸ್ನೇಹಿತರೆ ಸಾಮಾನ್ಯವಾಗಿ ಕೆಲವೊಂದಿಷ್ಟು ಮಂದಿಗೆ.

ಹೊರರಾಜ್ಯಗಳಲ್ಲಿ ಸ್ವಲ್ಪ ಹೆಸರು ಬಂದರೆ ಸಾಕು ತಲೆ ಒಂದು ಕಡೆ ನಿಲ್ಲುವುದಿಲ್ಲ ಆದರೆ ದೇಶ ಮೀರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿಸಿರುವ ಕನ್ನಡಿಗ ಅನಿಲ್ ಕುಂಬ್ಳೆ ಅವರು ಈಗಲೂ ತಾಯಿನಾಡು ಹಾಗೂ ಇಲ್ಲಿಯ ಭಾಷೆ ಬಗ್ಗೆ ಅಷ್ಟೇ ಗೌರವ ಮತ್ತು ಪ್ರೀತಿಯನ್ನು ಹೊಂದಿದ್ದಾರೆ.

ಇನ್ನು ಇದಕ್ಕೆ ಸಾಕ್ಷಿಯೆಂಬಂತೆ ಕ್ರಿಕೆಟ್ ಲೋಕದಲ್ಲಿ ಅತ್ಯಂತ ದೊಡ್ಡ ಹೆಸರು ಸಂಪಾದಿಸಿರುವ ಅವರು ಯಾವುದೇ ಅಹಂಕಾರ ಮತ್ತು ಗರ್ಭ ಇಲ್ಲದೆ ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡು ತಮ್ಮ ಸರಳತೆಯನ್ನು ಎತ್ತಿಹಿಡಿದರು. ಇನ್ನೊಂದು ಸಮಯದಲ್ಲಿ ಕೆಲವೊಂದಿಷ್ಟು ಆಶ್ಚರ್ಯಕರ ಸಂಗತಿಗಳನ್ನು ಸ್ವತಹ ಅನಿಲ್ ಕುಂಬ್ಳೆ ಅವರೇ ಹಂಚಿಕೊಂಡಿದ್ದಾರೆ. ಹೌದು ಈಗಾಗಲೇ ಸಿನಿಮಾ ಮಂದಿ ಜೊತೆ ಸಾಕಷ್ಟು ಬಾಂಧವ್ಯ ಹೊಂದಿರುವ ಅನಿಲ್ ಕುಂಬ್ಳೆ ಅವರಿಗೆ ಸಾಕಷ್ಟು ಸೆಲೆಬ್ರಿಟಿಗಳು ಸಂಪರ್ಕದಲ್ಲಿದ್ದಾರೆ.

ಹೌದು ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರು ಅನಿಲ್ ಕುಂಬ್ಳೆ ಅವರ ತಾಯಿಯ ಸ್ವಂತ ಕಸಿನ್ ಅಂತೆ. ಅಷ್ಟೇ ಅಲ್ಲದೆ ಅನಿಲ್ ಕುಂಬ್ಳೆ ಅವರನ್ನು ಸಾಹಸಸಿಂಹ ವಿಷ್ಣುವರ್ಧನ್ ಅವರು ನಡೆಸಿಕೊಳ್ಳುತ್ತಿದ್ದ ರೀತಿ ಅವರಿಗೆ ತುಂಬಾ ಇಷ್ಟವಂತೆ ಇನ್ನು ಹೊರಗಡೆ ತಾವು ಎಷ್ಟು.

ದೊಡ್ಡ ಸ್ಟಾರ್ ಆಗಿದ್ದರು ಕೂಡ ಕುಟುಂಬದಲ್ಲಿ ಇದ್ದಾಗ ಎಲ್ಲರನ್ನೂ ಅಷ್ಟೇ ಪ್ರೀತಿ ಮತ್ತು ವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದರಂತೆ. ಅಷ್ಟೇ ಅಲ್ಲದೆ ಅನಿಲ್ ಕುಂಬ್ಳೆ ಅವರು ಕ್ರಿಕೆಟ್ ಲೋಕದಲ್ಲಿ ಸಾಧಿಸಿದಾಗ ಕುಟುಂಬದಲ್ಲಿ ಒಂದು ಕಾರ್ಯಕ್ರಮವನ್ನು ಆಯೋಜಿಸಿ ಅವರಿಗೆ ಅಭಿನಂದನೆ ಕೂಡ ಹೇಳಿದಂತೆ ನಮ್ಮ ವಿಷ್ಣು ದಾದಾ.

ಇನ್ನು ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಈ ಎಲ್ಲಾ ಸಂಗತಿಗಳನ್ನು ನೆನೆದು ಡಾಕ್ಟರ್ ವಿಷ್ಣುವರ್ಧನ್ ಅವರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಂಬಿ ಕಮೆಂಟ್ ಮಾಡಿ ತಿಳಿಸಿ ಹಾಗೂ ನೀವು ಕೂಡ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದಲ್ಲಿ ಒಂದು ಲೈಕ್ ಮಾಡಿ.