ಹೌದು ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಜೀ ಕನ್ನಡದ ಖ್ಯಾತ ರಿಯಾಲಿಟಿ ಶೋ ಆಗಿರುವ ಸರಿಗಮಪದ ನಿರೂಪಕಿಯಾಗಿ, ನಟಿ ಅನುಶ್ರೀ ಅವರು ಸಾಕಷ್ಟು ದಿನಗಳಿಂದ ಮಿಂಚುತ್ತಲೇ ಬರುತ್ತಿದ್ದರು. ಹೌದು ಸರಿಗಮಪ ಕಾರ್ಯಕ್ರಮದಲ್ಲಿ, ಅನುಶ್ರೀ ಅವರ ಮಾತಿನ ಶೈಲಿ,ಮುದ್ದು ಮೊಗದ ನಗುವಿನ ಮುಖ, ಸ್ಕ್ರಿಪ್ಟ್ಟೆಡ್ ಎನಿಸಿದರೂ ಇನ್ನೊಬ್ಬರ ನೋವಿಗೆ ಸ್ಪಂದಿಸುವ ಅನುಶ್ರೀ ಅವರು ಇಡೀ ಕರ್ನಾಟಕದ ತುಂಬೆಲ್ಲ ಮನೆಮಾತಾಗಿದ್ದರು.ಜೊತೆಗೆ ಹಳ್ಳಿಜನ್ರ ಮನೆಮಗಳು ಎಂಬುದಾಗಿ ಕೂಡ ಕರೆಯುತ್ತಿದ್ದರು.
ತದನಂತರ ಇತ್ತೀಚೆಗೆ ಡ್ರ’ ಗ್ಸ್ ವಿಷಯದಲ್ಲಿ ನಟಿ ಮತ್ತು ನಿರೂಪಕಿ ಅನುಶ್ರೀ ಅವರ ಹೆಸರು ಕೇಳಿ ಬಂದಿದ್ದು, ಸಾಕಷ್ಟು ಅಭಿಮಾನಿಗಳು ಈಕೆಯ ವಿಚಾರದಲ್ಲಿ ನೆಗೆಟಿವ್ ಆಗಿ ಯೋಚನೆ ಮಾಡಲು ಆರಂಭಿಸಿದರು. ಬಳಿಕ ಅನುಶ್ರೀ ಅವರ ವಿಚಾರಣೆ ಮಾಡುತ್ತಿದ್ದ ಅಧಿಕಾರಿ ಕೂಡ ಎತ್ತಂಗಡಿ ಆಗಿದ್ದು, ತದನಂತರ ಕುಮಾರಸ್ವಾಮಿಯವರು ಅನುಶ್ರೀ ವಿಚಾರದಲ್ಲಿ ಮಾತನಾಡಿದ್ದು, ಪ್ರಶಾಂತ್ ಅವರು, ಈಕೆಗೆ ಶುಗರ್ ಡ್ಯಾಡಿ ಸಪೋರ್ಟ್ ಇದೆ ಎಂಬ ಮಾತುಗಳು ಕೇಳಿ ಬಂದಿದ್ದು. ಕೊನೆಯಲ್ಲಿ ವಿಚಾರಣಾ ಅಲ್ಲಿಗೆ ನಿಂತು ಹೋಗಿ, ಅಭಿಮಾನಿಗಳು ಯಾವ ವಿಷಯ ನಂಬಬೇಕು ಯಾವ ವಿಷಯ ನಂಬಬಾರದು ಎನ್ನುವ ಅನುಮಾನದಲ್ಲಿ ಬಿದ್ದುಬಿಟ್ಟರು. ಇದೆಲ್ಲದರ ನಡುವೆ ಇದೀಗ ನಿರೂಪಕಿ ಅನುಶ್ರೀ ಯವರು ಮುದ್ದಾಡುತ್ತಿರುವ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಯಾರ ಜೊತೆ ಎಂಬುವ ಆಲೋಚನೆ ಮಾಡಬೇಡಿ.
Anushree official https://www.instagram.com/anchor_anushreeofficial/?utm_source=ig_embed&ig_rid=1a09a2cf-147b-49bf-bcc4-2ab9d0430b80