ಅಪ್ಪನ ಕೊನೆ ಆಸೆ ಈಡೇರಿಸಲು ಒಂದು ತಿಂಗಳ ನಂತರ ಸಮಾಧಿ ಬಳಿ ಬಂದ ರಾಮು ಮಗಳು ಮಾಡಿದ್ದೇನು ಗೊತ್ತಾ..? ನೋಡಿದ್ರೆ ಕಣ್ಣೀರು ಬರುತ್ತೆ..

 

ಹಾಯ್ ಗೆಳೆಯರೇ ಕನಸಿನರಾಣಿ ಮಾಲಾಶ್ರೀ ಅವರು ಕೆಲವು ವರ್ಷಗ ಳಿಂದ ಸಿನಿಮಾರಂಗದಿಂದ ದೂರವಿದ್ದು ತಮ್ಮ ಕುಟುಂಬವನ್ನು ನೋಡಿ ಕೊಳ್ಳುತ್ತಾ ಇಬ್ಬರ ಮಕ್ಕಳ ಜೊತೆ ಖುಷಿಯಾಗಿದ್ದಾರೆ ಕಳೆದ ತಿಂಗಳು ಜೀವಕ್ಕೆ ಜೀವ ಇದ್ದಂತಹ ರಾಮು ಅವರನ್ನು ಕಳೆದುಕೊಂಡು ಒಬ್ಬಂಟಿ ಯಾಗಿರುವ ಮಾಲಾಶ್ರೀ ಅವರು ಮಕ್ಕಳು ಹಾಗೂ ಕುಟುಂಬ ಸಂಪೂ ರ್ಣವಾದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ತಂದೆಯನ್ನು ಕಳೆದುಕೊಂಡ ರಾಮ್ ಅವರ ಮಕ್ಕಳು ಅವರ ಅಪ್ಪನ ಬಳಿ ಹೋಗಿ ಕಣ್ಣೀರಿಡುತ್ತಾ ಕೊನೆ ಆಸೆ ಬಗ್ಗೆ ಮಾತನಾಡಿದ್ದಾರೆ ರಾಮು ಅವರ ಕೊನೆ ಆಸೆ ಏನು ಅಪ್ಪನಿಗಾಗಿ ಮಕ್ಕಳು ಮಾಡಿರುವಂತಹ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಕೋಟಿ ನಿರ್ಮಾಪಕ ರಾಮು ಅವರು ನಟಿ ಮಾಲಾಶ್ರೀ ಹಾಗೂ ಮಕ್ಕಳನ್ನು ತುಂಬಾನೆ ಹಚ್ಚಿಕೊಂಡಿ ದ್ದರು ಮತ್ತು ಪ್ರೀತಿಸುತ್ತಿದ್ದರು ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಮಾಡಿ ಸುತ್ತಿದ್ದರು ಉನ್ನತ ಹುದ್ದೆಯಲ್ಲಿ ನೋಡಬೇಕು ಎಂದು ಆಸೆ ಪಟ್ಟಿ ದ್ದರು. ಇಬ್ಬರು ಮಕ್ಕಳಿಗಾಗಿ ಒಂದು ಸಿನಿಮಾ ಮಾಡಬೇಕು ಎಂದು ಹೇಳುತ್ತಿದ್ದರು ಸಿನಿಮಾವನ್ನ ರಾಮು ಅವರೇ ನಿರ್ಮಾಣ ಮಾಡಬೇಕು ಎಂದುಕೊಂಡಿದ್ದರು ಇದೀಗ ಒಂದು ತಿಂಗಳ ನಂತರ ಸಮಾಧಿ ಬಳಿ ಬಂದಿರುವ ಮಾಲಾಶ್ರೀ ಮತ್ತು ಅವರ ಮಕ್ಕಳು ಅಪ್ಪನ ಆಸ್ತಿ ನಡೆ

ಸುತ್ತೇವೆ ಎಂದು ಪ್ರತಿಜ್ಞೆ ಮಾಡಿದ್ದಾರೆ ನಾವು ಚೆನ್ನಾಗಿ ಓದಿ ಅಪ್ಪ ಆಸೆ
ಪಟ್ಟಂತೆ ಒಳ್ಳೆಯ ಕೆಲಸಕ್ಕೆ ಸೇರುತ್ತೇವೆ ಸದ್ಯಕ್ಕೆ ಸಿನಿಮಾ ಬಗ್ಗೆ ಆಸಕ್ತಿ ಇಲ್ಲ ನಮ್ಮ ವಿದ್ಯಾಭ್ಯಾಸ ಬಳಿಕ ಅಮ್ಮ ಹೇಳಿದ ಹಾಗೆ ಮಾಡುತ್ತೇವೆ ಹಾಗೂ ಇನ್ನೂ ಹಲವಾರು ಮಾಹಿತಿಗಳನ್ನು ತಿಳಿಸಿದ್ದಾರೆ ಬನ್ನಿ ಹಾಗಿದ್ದ ರೆ ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡಿಕೊಂಡು ಬರೋಣ ಧನ್ಯವಾದಗಳು.