ನಟ ಚೇತನ್ ವಿರುದ್ಧ ಸಿಡಿದೆದ್ದ ಕಿಚ್ಚ ಸುದೀಪ್ ಗರಂ ಆಗಿ ಹೇಳಿದ್ದೇನು ಗೊತ್ತಾ, ವಿಡಿಯೋ ನೋಡಿ!

ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಲಾಕ್ ಡೌನ್ ಶುರು ಆದಾಗಿನಿಂದ ಸಾಕಷ್ಟು ಸಮಾಜ ಸೇವೆಗಳನ್ನು ತಮ್ಮ ಕಿಚ್ಚ ಸುದೀಪ್ ಟ್ರಸ್ಟ್ ಮೂಲಕ ಮಾಡುತ್ತಾ ಬಂದಿದ್ದು, ಇಲ್ಲಿಯ ವರೆಗೆ ಸಾಕಷ್ಟು ದಿನಗೂಲಿ ನೌಕರರಿಗೆ, ಸಿನಿಮಾ ಪೋಷಕ ಕಲಾವಿದರಿಗೆ, ಸಿನಿಮಾದ ತಂತಜ್ಞರಿಗೆ, ಇದರ ಜೊತೆಗೆ ಸಾಕಷ್ಟು ಸರ್ಕಾರೀ ಶಾಲೆಯ ಶಿಕ್ಷಕರಿಗೆ ಕೂಡ ದಿನಸಿ, ಆಹಾರ ಕಿಟ್, ಆರ್ಥಿಕ ಸಹಾಯವನ್ನು ಕೂಡ ಮಾಡುತ್ತಾ ಬಂದಿದ್ದಾರೆ. ಕಳೆದ ವರ್ಷ ನಮ್ಮ ಕಿಚ್ಚ ಸುದೀಪ್ ಅವರು ರ’ಮ್ಮಿ ಆನ್ಲೈನ್ ಎಂಬ ಒಂದು ಆನ್ಲೈನ್ ಆಟದ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಬಂಡ ಹಣದಿಂದ ಕೂಡ ಕಿಚ್ಚ ಸುದೀಪ್ ಅವರು ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ. ಆದರೆ ಈಗ ಆಗಿದ್ದೇನು, ಮುಂದೆ ಓದಿರಿ ಕಿಚ್ಚ ಸುದೀಪ್ ಅವರು ರ’ಮ್ಮಿ ಜಾಹಿರಿಟಿನಲ್ಲಿ ಕಾಣಿಸಿಕೊಂಡ ನಂತರ, ಅಹೋರಾತ್ರ ಅಂಬುವವರು, ನಟ ಚೇತನ್ ಸೇರಿದಂತೆ ಸಾಕಷ್ಟು ಜನ ಕಿಚ್ಚ ಸುದೀಪ್ ಅವರನ್ನು ವಿರೋಧಿಸಲು ಶುರು ಮಾಡಿದರು. ಇತ್ತೀಚಿಗೆ ನಟ ಚೇತನ್ ಅವರು ಕಿಚ್ಚ ಸುದೀಪ್ ಅವರ ಬಗ್ಗೆ ಒಂದು ಟ್ವೀಟ್ ಮಾಡಿ, ಆ ಟ್ವೀಟ್ ನಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆ, ಅವರ ರ’ಮ್ಮಿ ಜಾಹಿರಾತಿನ ಬಗ್ಗೆ ಅವಹೇ’ಳನ ಮಾಡಿದ್ದರು. ಇದರ ಬಗ್ಗೆ ಕಿಚ್ಚ ಸುದೀಪ್ ಅವರಿಗೆ ಒಂದು ಸುದ್ದಿಗೋಷ್ಠಿಯಲ್ಲಿ ಕೇಳಿದಾಗ ನಮ್ಮ ಕಿಚ್ಚ ಸುದೀಪ್ ಅವರು ಸಕತ್ ಗರಂ ಆಗಿ, ಚೇತನ್ ವಿರುದ್ಧ ಸಿ’ಟ್ಟಿನಿಂದ ಮಾತಾಡಿ, ಚೇತನ್ ಅವರಿಗೆ ತಿರುಗೇ’ಟು ನೀಡಿದ್ದಾರೆ! ಅಷ್ಟಕ್ಕೂ ಕಿಚ್ಚ ಸುದೀಪ್ ಅವರು ಹೇಳಿದ್ದೇನು ಗೊತ್ತಾ, ಈ ಕೆಳಗಿನ ವಿಡಿಯೋ ನೋಡಿ ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ನಟ ನಿರ್ದೇಶಕ, ಸಾಹಿತ್ಯ ಬರೆಯುವುದರ ಜೊತೆಗೆ ಹಾಡುತ್ತಾರೆ ಎಂಬುದು ನಮಗೆಲ್ಲಾ ಗೊತ್ತಿರುವ ವಿಷಯ. ಒಂದೆರಡು ವರ್ಷಗಳಿಂದ ಪ್ರಜಾಕೀಯ ಪಕ್ಷವನ್ನು ಸ್ಥಾಪಿಸಿ, ಸಮಾಜಕ್ಕೆ ಒಳಿತಾಗುವಂತಹ ಬದಲಾವಣೆಗಳನ್ನು ತರುವ ಪ್ರಯತ್ನದಲ್ಲಿದ್ದಾರೆ ಪ್ರಜಾಕೀಯದ ಪ್ರಜಾಕಾರಿಣಿ ಉಪೇಂದ್ರ ಅವರು. ರಾಜಕೀಯಕ್ಕೆ ಕಾಲಿಟ್ಟು ದೇಶದ ರಾಜ್ಯದ ವ್ಯವಸ್ಥೆಯನ್ನು ಬದಲಿಸುವ ಸಲುವಾಗಿ ಪ್ರಜಾಕಿಯ ಎಂಬ ಪಕ್ಷವನ್ನು ಸ್ಥಾಪಿಸಿ ಅದರ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ ಉಪೇಂದ್ರ. ಸದ್ಯ ಲಾಕ್ ಡೌನ್ ನಲ್ಲಿ ಉಪೇಂದ್ರ ಅವರು ಕನ್ನಡದ ಹಿರಿಯ ಕಲಾವಿದರ ಸಹಾಯಕ್ಕೆ ನಿಂತಿದ್ದಾರೆ. ಇದರ ಜೊತೆಗೆ ಸಾಕಷ್ಟು ಬಡ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಉಪ್ಪಿ!

ಇನ್ನೂ ಸದ್ಯ ನಮ್ಮ ಉಪೇಂದ್ರ ಅವರು ತಮ ಪ್ರಜಕೀಯದ ಮೂಲಕ ಇಲ್ಲಿಯ ತನಕ ಸುಮಾರು ೪೦೦೦ ಕ್ಕೂ ಹೆಚ್ಚು ಕುಟುಂಬಗಳಿಗೆ ಆಸರೆಯಾಗಿದ್ದು, ಸುಮಾರು ೨೦೦ ಕ್ಕೂ ಹೆಚ್ಚು ಕನ್ನಡದ ಹಿರಿಯ ಕಲಾವಿದರ ಸಹಾಯಕ್ಕೆ ನಿಂತಿದ್ದಾರೆ. ಉಪೇಂದ್ರ ಅವರ ಮಾತುಗಳನ್ನು ಕೇಳಿದ್ರೆ, ಅವರ ವಿಚಾರಗಳು ನಿಜಕ್ಕೂ ಚನ್ನಗಿದ್ದು, ದೇಶಕ್ಕೆ ನಮ್ಮ ಉಪೇಂದ್ರ ಅಂಥವರ ಅವಶ್ಯಕತೆ ಇದೇ ಎಂದು ಗೊತ್ತಾಗುತ್ತದೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡದ ಕಲಾವಿದರ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.