ಹಣದ ಸಮಸ್ಯೆಗೆ.. ಈ ವಸ್ತುವನ್ನು ಕೈಯಲ್ಲಿ ಹಿಡಿದು 21 ಬಾರಿ ಈ ಮಂತ್ರವನ್ನು ಹೇಳಿ ಸಾಕು ಸಾಕ್ಷಾತ್ ಮಹಾಲಕ್ಷ್ಮಿ ಅನುಗ್ರಹ ಲಭಿಸುತ್ತದೆ ಹಣದ ಸಮಸ್ಯೆ ಎಷ್ಟೇ ಇದ್ದರೂ ಕಷ್ಟ ಕಳೆಯುತ್ತದೆ ಅನುಮಾನ ಬೇಡ…. ಈ ಒಂದು ವಸ್ತುವನ್ನು ನಿಮ್ಮ ಕೈಯಲ್ಲಿ ಇಟ್ಕೊಂಡು 21 ಬಾರಿ ಮಂತ್ರವನ್ನು ಹೇಳಿಕೊಂಡು ಸಂಕಲ್ಪವನ್ನು ಮಾಡಿಕೊಂಡರೆ ಸಾಕು ನಿಮ್ಮ ಜೀವನದಲ್ಲಿ ಇರತಕ್ಕಂತಹ ಹಣಕಾಸಿನ ಸಮಸ್ಯೆಗಳು ಕಳೆದುಹೋಗುತ್ತವೆ. ಈಗಿನ ಕಾಲದಲ್ಲಿ ಹಣಕಾಸಿನ ಸಮಸ್ಯೆ ಗಳು ಪ್ರತಿಯೊಬ್ಬರ ಜೀವನದಲ್ಲೂ ಇದ್ದೇ ಇದೆ ಅಂತಹ ಸಮಸ್ಯೆಗಳು ಕಳಿಬೇಕು ಜೀವನದಲ್ಲಿ ಏಳಿಗೆ ಕಾಣಲೇಬೇಕು ಅನ್ನೋದು ಆದರೆ ಇಂತಹ ದೈವ ಮಾರ್ಗಗಳನ್ನು ಅನುಸರಿಸ ಬೇಕಾಗುತ್ತದೆ ಯಾರು ದೈವ ಮಾರ್ಗದಲ್ಲಿ ಧರ್ಮವನ್ನು ಪಾಲಿಸಿಕೊಂಡು ಪೂಜೆ-ಪುನಸ್ಕಾರ ತಂತ್ರಗಳನ್ನು ಮಾಡ್ಕೊಂಡು ಹೋಗ್ತಾರೋ ಸ್ವಲ್ಪವಾದರೂ ಕೂಡ ಜೀವನದಲ್ಲಿ ಅಭಿವೃದ್ಧಿ ಅನ್ನೋದು ಆಗುತ್ತೆ. ಅಂತಹ ವಿಶೇಷವಾದಂತಹ ತಂತ್ರ ಶಾಸ್ತ್ರದಲ್ಲಿ ತಿಳಿಸಿ ಕೊಟ್ಟಿರುವಂತ ಪರಿಹಾರ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿರುವ ಅಂತ ಹಾಗೆ ಈ ಒಂದು ವಿಶೇಷವಾದಂತಹ ಮಂತ್ರವನ್ನು ಹೇಳಿಕೊಂಡು ಈ ಕೆಲಸವನ್ನು ಮಾಡಿದರೆ ಯಾರಿಗೆ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿದ್ದು ವಿಪರೀತವಾಗಿ ಜೀವನದಲ್ಲಿ ಕಷ್ಟಗಳು ಕಡಿಮೆಯಾಗುತ್ತಾ ಹೋಗುತ್ತದೆ. ಪ್ರತಿವಾರವೂ ಕೂಡ ಜೀವನದಲ್ಲಿ ಬದಲಾವಣೆ ಗಳು ಉಂಟಾಗುತ್ತದೆ. ಈ ಒಂದು ವಿಶೇಷವಾದಂತಹ ವಸ್ತು ಯಾವುದು ಅನ್ನುವುದಾದರೆ
ಮೆಂತ್ಯೆ ಕಾಳುಗಳು.. ನಿಮ್ಮ ಮನೆಯಲ್ಲಿ ಈ ವಸ್ತು ಇರುತ್ತೆ ಈ ಒಂದು ವಸ್ತುವನ್ನು ಕೈಯಲ್ಲಿ ಇಟ್ಕೊಂಡು ಈ ಕೆಲಸವನ್ನು ಮಾಡಬೇಕಾಗುತ್ತದೆ. ಶ್ರೀ ಲಕ್ಷ್ಮೀ ದೇವಿಯ ಅವತಾರಗಳು ಅನೇಕ ಆದಿಲಕ್ಷ್ಮಿ, ಧಾನ್ಯಲಕ್ಷ್ಮಿ, ದೇವಿ ಲಕ್ಷ್ಮಿ ಗಜಲಕ್ಷ್ಮಿ, ಸಂತಾನಲಕ್ಷ್ಮಿ, ವಿಜಯಲಕ್ಷ್ಮಿ, ಈ ರೀತಿ ಹಲವಾರು ಲಕ್ಷ್ಮೀದೇವಿಯ ಅವತಾರಗಳನ್ನು ನೀವು ಕೇಳಿರ್ತೀರಾ ಅದರ ಜೊತೆಗೆ ಅಶ್ವ ಲಕ್ಷ್ಮಿ ಅಂತಹ ಅವತಾರ ವಿದೆ ಶ್ರೀ ಲಕ್ಷ್ಮೀ ದೇವಿಯ ವಿಶೇಷವಾದಂತಹ ಅವತಾರವಾಗಿದ್ದು ಈ ” ಅಶ್ವ ಲಕ್ಷ್ಮಿ” ಅಮ್ಮನವರಿಗೆ ಒಂದು ವಸ್ತುವೆಂದರೆ ‘ಮೆಂತ್ಯ ಕಾಳು’ ಎಂಬುದು ಬಲು ಪ್ರಿಯವಾದ ವಸ್ತುವಾಗಿದೆ ಅಶ್ವ ಲಕ್ಷ್ಮೀ ಎಂದರೆ ಯಾರು ಅನ್ನೋದಾದ್ರೆ “ಸಾಕ್ಷಾತ್ ಮಹಾವಿಷ್ಣು ಕುದುರೆಮುಖ” ದಲ್ಲಿ ಅವತಾರ ತಾಳಿ ಅನೇಕ ರಾಕ್ಷಸರನ್ನು ಕೊಂದಂತಹ ಅವತಾರವೇ ‘ಶ್ರೀ ಹಯಗ್ರೀವ ‘ಅವತಾರ ಶ್ರೀ ಹಯಗ್ರೀವ ಅವತಾರದಲ್ಲಿ ಇರತಕ್ಕಂತಹ ಹಯಗ್ರೀವ ಸ್ವಾಮಿಯ ಮಡದಿಯೇ ಅಶ್ವ ಲಕ್ಷ್ಮಿ ಅಂದರೆ ಕುದುರೆಯ ಮುಖ ಇರುವಂತಹ ದೇವಿಯನ್ನ ಅಶ್ವ ಲಕ್ಷ್ಮಿ ಎಂದು ಕರೆಯಲಾಗುತ್ತದೆ. ಒಂದು ಅಶ್ವ ಲಕ್ಷ್ಮಿ ಅಮ್ಮನವರಿಗೆ ಪ್ರಿಯ ವಾದಂತಹ ವಸ್ತುವು ಮೆಂತ್ಯ ಕಾಳುಗಳನ್ನು ನೀವು ನಿಮ್ಮ ಬಲಗೈ ಮುಷ್ಟಿಯಲ್ಲಿ ಇಟ್ಕೊಂಡು ಈ ಮಂತ್ರವನ್ನು ಚಾಚೂತಪ್ಪದೆ 28 ದಿನಗಳ ಪಡಿಸಬೇಕಾಗುತ್ತದೆ. ಪ್ರತಿನಿತ್ಯ ಒಂದು ಮುಷ್ಟಿಯಷ್ಟು ಮೆಂತೆ ಕಾಳುಗಳನ್ನು ತಿಳಿದುಕೊಳ್ಳಬೇಕು ತದನಂತರ ಮೆಂತೆ ಕಾಳುಗಳನ್ನು ಕೈಯಲ್ಲಿಟ್ಟುಕೊಂಡು ಬೆಳಗ್ಗೆ ಆದ್ರೂ ಆಯ್ತು ಸಂಜೆ ಆದ್ರೂ ಆಯ್ತು.ಯಾವುದೇ ದಿನವಾದರೂ ಈ ತಂತ್ರವನ್ನ ಪೂಜೆನ್ನ ಮಾಡಿಕೊಳ್ಳಬಹುದು.
ನೀವು ಯಾವುದೇ ದಿನ ಆದರೂ ಪರವಾಗಿಲ್ಲ ನಿಮ್ಮ ಕೈಯಲ್ಲಿ ಮೆಂತೆ ಕಾಳುಗಳನ್ನು ಬಲಗೈಯಲ್ಲಿ ಇಟ್ಕೊಂಡು ಮಂತ್ರವನ್ನು ಇಪ್ಪತ್ತೊಂದು ಬಾರಿ ಪಡಿಸಬೇಕು. ಒಂದು ಮಂತ್ರವನ್ನ ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ ” ಓಂ ಶ್ರೀ ಅಶ್ವ ಲಕ್ಷ್ಮಿಯೇ ನಮೋ ನಮಃ” ಎಂಬ ಮಂತ್ರವನ್ನು 21 ಬಾರಿ ಮಂತ್ರವನ್ನು ಹೇಳಿಕೊಳ್ಳಬೇಕು. ತದನಂತರ ನಿಮ್ಮ ಕೈಯಲ್ಲಿ ಇರತಕ್ಕಂತಹ ಮೆಂತೆ ಕಾಳುಗಳನ್ನು ಏನು ಮಾಡಬೇಕು ಮನೆಯಲ್ಲಿ ಯಾವುದಾದರೂ ಡಬ್ಬಿ ಇದ್ದರೆ ಅದಕ್ಕೆ ಹಾಕ್ತಾ ಬರಬೇಕು. 28 ದಿನಗಳ ಕಾಲ ಈ ಕೆಲಸವನ್ನು ಮಾಡಬೇಕಾಗುತ್ತದೆ ಯಾವುದೇ ದಿನವಾದರೂ ಕೂಡ ಈ ಒಂದು ಮಂತ್ರ ವಿಶೇಷವಾದಂತಹ ಮಂತ್ರವನ್ನು ಹೇಳಿಕೊಳ್ಳೋದಕ್ಕೆ ಆರಂಭವನ್ನು ಮಾಡಬಹುದು ಬೆಳಿಗ್ಗೆ ಆದರೆ ಸ್ಯಾನ ಮಾಡಿಕೊಂಡು ಮಾಡಬಹುದು.