ನಮಸ್ಕಾರ ಸ್ನೇಹಿತರೇ ನಾವು ಚಿತ್ರರಂಗದಲ್ಲಿ ಹಲವಾರು ಬಾಲನಟ ಹಾಗೂ ನಟಿಯರನ್ನು ನಾವು ಗಮನಿಸಿರುತ್ತೇವೆ. ಇವರು ಬಾಲ್ಯದಿಂದಲೇ ನಟನೆ ಮಾಡಿಕೊಂಡು ಬಂದು ನಂತರ ಚಿತ್ರರಂಗದಲ್ಲಿ ನಟ ನಟಿಯರಾಗಿ ಅಥವಾ ಪೋಷಕ ನಟರಾಗಿ ಕಾಣಿಸಿಕೊಂಡು ಮತ್ತೊಮ್ಮೆ ನಮ್ಮ ಮನಗೆಲ್ಲುತ್ತಾರೆ. ಅಲ್ಲದೆ ಇವರಿಗೆ ಬಾಲ್ಯದಿಂದಲೇ ನಟಿಸಿಕೊಂಡು ಬಂದಿರುವುದರಿಂದ ಚಿತ್ರೀಕರಣದ ಹಾಗೂ ನಟನೆಯ ಕುರಿತಂತೆ ಹೆಚ್ಚಾಗಿ ಅರಿವಿರುತ್ತದೆ. ಇಂದಿನ ವಿಷಯದಲ್ಲಿ ಕೂಡ ನಾವು ಹೇಳಹೊರಟಿರುವ ಮಾತು ಒಬ್ಬ ಬಾಲನಟಿಯಾಗಿ ಕುರಿತಂತೆ ಆಗಿರುತ್ತದೆ.
ಆಬಾಲ ನಟಿಯಾರು ಹಾಗೂ ಈಗವರು ಪಡೆಯುತ್ತಿರುವ ಸಂಭಾವನೆ ಏನು ಎಂಬುದು ನಿಮಗೆ ಹೇಳುತ್ತೇನೆ
ಬನ್ನಿ. ಹೌದು ನಾವು ಇಂದು ಹೇಳಹೊರಟಿರುವ ವಿಷಯ ಒಬ್ಬ ಬಾಲನಟಿ ಈಗ ನಟಿಯಾಗಿ
ಗುರುತಿಸಿಕೊಂಡಿರುವ ಬಗ್ಗೆ. ಹೌದು ತಮಿಳು ಹಾಗೂ ಮಲಯಾಳಂ ಚಿತ್ರರಂಗಗಳಲ್ಲಿ ಬಾಲನಟಿಯಾಗಿ
ಕಾಣಿಸಿಕೊಂಡು ಈಗ ನಟಿಯಾಗಿ ಕಾಣಿಸಿಕೊಂಡಿರುವ ಅನಿಕ ಸುರೆಂದ್ರನ್ ರವರ ಬಗ್ಗೆ ನಾವು
ಹೇಳಲು ಹೊರಟಿರುವುದು. ಬಾಲ್ಯದಿಂದಲೇ ಬಾಲನಟಿಯಾಗಿ ನಡೆಸಿಕೊಂಡು ಬಂದಿದ್ದ ಅನಿಕ
ಸುರೆಂದ್ರನ್ ಸಾಕಷ್ಟು ಅಭಿಮಾನಿಗಳನ್ನು ಆವಾಗಲೇ ಹೊಂದಿದ್ದರು.
ಹೌದು ಬಾಲನಟಿ ಯಿಂದ ನಾಯಕಿಯಾಗಿ ಭಡ್ತಿ ಹೊಂದಿರುವ ಅನಿಕ ಸುರೇಂದ್ರನ್ ರವರು ಈಗ ಪ್ರತಿ ಚಿತ್ರಕ್ಕೆ ಬರೋಬ್ಬರಿ ಮೂರು ಲಕ್ಷ ರೂಪಾಯಿ ಸಂಭಾವನೆಯನ್ನು ಚಾರ್ಜ್ ಮಾಡುತ್ತಾರೆ. ಅಂದಿನಿಂದಲೂ ಇಂದಿನವರೆಗೆ ಅದೇ ಸೇಮ್ ಜನಪ್ರಿಯತೆ ಉಳಿಸಿಕೊಂಡು ಬಂದಿರುವ ಈ ನಟಿ ಮುಂದಿನ ದಿನಗಳಲ್ಲಿ ಭವಿಷ್ಯದ ನಟಿಯಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಅವರ ಸೌಂದರ್ಯ ನಟನೆ ಹಾಗೂ ಹಾವಭಾವಗಳು ತಮಿಳು ಹಾಗೂ ಮಲಯಾಳಂ ಚಿತ್ರಗಳ ವೀಕ್ಷಕರಿಗೆ ಮೆಚ್ಚುಗೆಯಾಗಿತ್ತು ಅವರನ್ನು ಫೇವರಿಟ್ ನಟಿ ಎಂಬುದಾಗಿ ಅವರು ಒಪ್ಪಿಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ 3 ಲಕ್ಷ ಸಂಭಾವನೆ ಕೋಟ್ಯಾಂತರ ರೂಪಾಯಿಗೆ ದಾಟಿದರು ಆಶ್ಚರ್ಯ ಪಡ ಬೇಕಾಗಿಲ್ಲ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡಿದೆ ಹಂಚಿಕೊಳ್ಳಿ.