ಕೆಎನ್ಎನ್ ಡೀಜಿಟೇಲ್ ದಿಸ್ಕ್ 20 ನೇ ಸಾಲಿನ ಮೋಸ್ಟ್ ಡಿಸೈರೇಬಲ್ ವುಮನ್ ಮತ್ತು ಮ್ಯಾನ್ ಯಾರಿಗೆ ಎನ್ನುವುದು ತೀರ್ಮಾನ ಗೊಳಿಸಲಾಗಿದೆ ದಕ್ಷಿಣ ಭಾರತದ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ನಟನಾ ಕೌಶಲ್ಯದಿಂದ ಅಥವಾ ತಮ್ಮ ಸೌಂದರ್ಯದ ಮೂಲಕ ತಮ್ಮ ಅಭಿಮಾನಿಗಳನ್ನು ಮತ್ತೆ ಮತ್ತೆ ಮೆಚ್ಚಿಸಿದ್ದಾರೆ. ನ್ಯಾಷನಲ್ ಕ್ರಷ್ ಆಗಿ ಮಿಂಚಿದ ರಶ್ಮಿಕಾ ಮಂದಣ್ಣಗೆ ಮತ್ತೊಂದು ಬಿರುದು2020ರಲ್ಲಿ ಗಂಡಸರೆಲ್ಲಾ ಅತೀ ಹೆಚ್ಚು ಬಯಸಿದ್ದು ಕಿರಿಕ್ ಚೆಲುವೆಯನ್ನೇ.
ಇಂಥಹ ಕಾರಣದಿಂದಲೇ ಅವರಿಗೆ ಮೋಸ್ಟ್ ಡಿಸೈರೇಬಲ್ ವುಮೆನ್ ಎಂಬ ಪ್ರಶಸ್ತಿ ದೊರಕಿದೆ ಈ ಪ್ರಶಸ್ತಿಸಿಕ್ಕಿರುವುದು, ಸಂತೋದ ಸುದ್ದಿ2020ನೇ ಸಾಲಿನ ಮೋಸ್ಟ್ ಡಿಸೈರಬಲ್ ವುಮೆನ್ ಹಾಗೂ ಮ್ಯಾನ್ ಯಾರು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಗರಿಮೆಯನ್ನು ನಟಿ ರಶ್ಮಿಕಾ ಮಂದಣ್ಣ ರಶ್ಮಿಕಾ ಮಂದಣ್ಣ ಪಡೆದುಕೊಂಡ ಹೆಗ್ಗಳಿಕೆ. 5 ಏಪ್ರಿಲ್1996 ರಲ್ಲಿ ಹುಟ್ಟಿದ್ದಾರೆ, ಒಬ್ಬ ಕನ್ನಡತಿ ರೂಪದರ್ಶಿ ಹಾಗೂ ಕನ್ನಡ ಚಿತ್ರನಟಿ ಪ್ರಶಸ್ತಿ ದೋರಕಿರುವುದು ನಮಗೆಲ್ಲರಿಗೂ ಸಂತೋಷ ಕೊಟ್ಟಿದೆ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.
ಧ್ರುವ ಸರ್ಜಾ ಅವರು ಮೇಘನಾ ರಾಜ್ ಅವರ ಹುಟ್ಟು ಹಬ್ಬವನ್ನು ಬಹಳ ಸೊಗಸಾಗಿ ಆಚರಣೆ ಮಾಡಿ, ಅವರಿಗೆ ಮುದ್ದಾದ ಉಡುಗೊರೆಯನ್ನು ನೀಡಿದ್ದಾರೆ. ಧ್ರುವ ಸರ್ಜಾ ಕೊಟ್ಟ ಉಡುಗೊರೆ ಏನು ಗೊತ್ತಾ? ನಮ್ಮ ಧ್ರುವ ಸರ್ಜಾ ಅವರು ಮೇಘನಾ ರಾಜ್ ಅವರ ಹುಟ್ಟು ಹಬ್ಬಕ್ಕೆ ಅವರಿಗೆ ಬಹಳ ಇಷ್ಟವಾದ ಲ್ಯಾಬ್ರೊಡರ್ ನಾಯಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಮೇಘನಾ ರಾಜ್ ಹಾಗು ಚಿರು ಸರ್ಜಾ ಅವರಿಗೆ ನಾಯಿಗಳೆಂದರೆ ಬಹಳ ಇಷ್ಟ, ತಮ್ಮ ಮನೆಯಲ್ಲಿ ಈಗಾಗಲೇ ಸಾಕಷ್ಟು ನಾಯಿಗಳು ಇದ್ದು, ಅದಕ್ಕೆ ಧ್ರುವ ಸರ್ಜಾ ಅವರು ಉಡುಗೊರೆಯಾಗಿ ಕೊಟ್ಟಿರುವ ಮತ್ತೊಂದು ನಾಯಿ ಸೇರಿಕೊಂಡಿದೆ. ಧ್ರುವ ಸರ್ಜಾ ಹಾಗು ಪ್ರೇರಣಾ ಅವರು ಸೇರಿ ಕೊಟ್ಟಿರುವ ಈ ಉಡುಗೊರೆಯನ್ನು ನೋಡಿ ಮೇಘನಾ ರಾಜ್ ಅವರು ಬಹಳ ಭಾವುಕರಾಗಿದ್ದಾರೆ.