ಕರ್ನಾಟಕದ ನಟನಟಿಯರು ಜಗಳ ಕರ್ನಾಟಕ ರಾಜ್ಯಕ್ಕೆ ಮಾತ್ರ ಸೀಮಿತ ಅಂತ ಏನೂ ಇಲ್ಲ ನಮ್ಮ ಕರ್ನಾಟಕದ ಎಷ್ಟೋ ನಟನಟಿಯರು ಭಾರತಾದ್ಯಂತ ಫೇಮಸ್ ಆಗಿರುವುದು ಉಂಟು. ಇನ್ನು ಯಶ್ ಯಾರಿಗೆ ತಿಳಿದಿಲ್ಲ ಹೇಳಿ ಹೌದು ರಾಕಿಂಗ್*ಯಶ್ ನಮ್ಮ ರಾಜ್ಯಕ್ಕೆ ಮಾತ್ರವಲ್ಲ ನಮ್ಮ ದೇಶಕ್ಕೆ ಮಾತ್ರವಲ್ಲ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಹೊಸ ಸಕತ್ ಫೇಮಸ್ ಆಗಿದ್ದಾರೆ ಇವರು ಮಾಡಿದ ಸಿನಿಮಾ ಹಿಟ್ ಮೇಲೆ ಹಿಟ್ ಆಗಿ ಸದ್ಯಕ್ಕೆ ಯಶ್ ಅವರು ಇಂಟರ್ ನ್ಯಾಷನಲ್ ಲೆವೆಲ್ ಹೀರೋ ಎಂದರೆ ತಪ್ಪಾಗುವುದಿಲ್ಲ ಆದರೆ ಇಷ್ಟು ಬೆಳೆಯುವುದಕ್ಕೆ ಯಶ್ ಅವರು ಪಟ್ಟ ಕಷ್ಟ ಸುಲಭ ಇಲ್ಲ. ಹೌದು ಎಷ್ಟೋ ಜನರು ಇಂದಿನ ಯಶ್ ಅವರ ಸ್ಥಿತಿಯನ್ನು ಕಂಡು ಅವರು ಹುಟ್ಟಿದಾಗಿನಿಂದಲೂ ಹೀಗೆ ಖುಷಿಯಿಂದ ಬಹಳ ಸುಖದಿಂದ ಬೆಳೆದು ಬಂದಿರುತ್ತಾರೆ ಎಂದು ಅಂದುಕೊಳ್ಳಬಹುದು ಆದರೆ ಯಶ್ ಅವರು ಸಹ ತಮ್ಮ ಜೀವನವನ್ನು ಬಹಳ ಕಷ್ಟಪಟ್ಟು ಸಾಗಿಸಿದ್ದಾರೆ ನಮಗೆ ತಿಳಿದಿರುವಂತೆ ಯಶ್ ಅವರು ಹಾಸನ ಮೂಲದವರು ಇವರು ಸ್ತರದಲ್ಲಿ ಹುಟ್ಟಿದವರಾದರೂ ಮೈಸೂರಿನ ಪಡುವಾರಹಳ್ಳಿ ಅಲ್ಲಿ ಬೆಳೆದದ್ದು.
ನಂತರ ಯಶ್ ಅವರು ಸಿನಿಮಾ ರಂಗಕ್ಕೆ ಬರಬೇಕೆಂದು ಬೆಂಗಳೂರಿಗೆ ಬಂದರು ಇವರು ಚಿಕ್ಕ ವಯಸ್ಸಿನಲ್ಲಿಯೇ ನಟನೆ ಮೇಲೆ ಬಹಳ ಪ್ರೀತಿ ಇತ್ತು ಹಾಗೂ ಅಂಬರೀಶ್ ಅವರ ಅಭಿನಯವನ್ನು ಮಾಡಿ ಪ್ರಶಸ್ತಿಯನ್ನೂ ಸಹ ಯಶ್ ಅವರು ಪಡೆದುಕೊಂಡಿದ್ದರಂತೆ ಹಾಗೂ ತಾವು ಚಿಕ್ಕವರಿದ್ದಾಗಿನಿಂದಲೇ ನಟ ಆಗಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದರೂ ಯಶ್. ಇನ್ನು ಯಶ್ ಅವರು ಬೆಂಗಳೂರಿಗೆ ಬಂದ ನಂತರ ಬೆಂಗಳೂರಿನಲ್ಲಿ ಯಾರು ಪರಿಚಯ ಇಲ್ಲದಿರುವುದರಿಂದ ಅವರು ಮೆಜೆಸ್ಟಿಕ್ ನಲ್ಲಿ ಮಲಗಬೇಕಾಯಿತು ನಂತರ ತಮ್ಮ ಸ್ನೇಹಿತರ ಸಹಾಯದಿಂದ ನಾಗಾಭರಣ ಅವರ ನಾಟಕ ಮಂಡಳಿಗೆ ಯಶ್ ಅವರು ಸೇರಿಕೊಂಡರು ಅಲ್ಲಿ ಕಸ ಗುಡಿಸುವ ಕೆಲಸದಿಂದ ಸೆಟ್ ಹಾಕುವ ಕೆಲಸ ವರೆಗೂ ಸಹ ಯಶ್ ಅವರು ಕೆಲಸ ಮಾಡಿದ್ದಾರೆ. ಯಶ್ ಅವರು ನಾಟಕ ಮಂಡಳಿಯಲ್ಲಿ ಕೆಲಸ ಮಾಡುತ್ತಾ ಅಲಿ ಅವಕಾಶವನ್ನ ಗಿಟ್ಟಿಸಿಕೊಳ್ಳುತ್ತಾರೆ ನಂತರ ಕಿರುತೆರೆಗೆ ಬಂದ ಯಶ್ ಅವರು ಉತ್ತರಾಯಣ ಎಂಬ ಧಾರಾವಾಹಿ ಅಲ್ಲಿ ಚಿಕ್ಕ ಪಾತ್ರ ನಿರ್ವಹಿಸುತ್ತಾರೆ ನಂತರ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯಲ್ಲಿ ಸಹ ಅಭಿನಯ ಮಾಡುತ್ತಾರೆ.
ಆ ನಂತರ ಯಶ್ ಅವರಿಗೆ ಸಿನಿಮಾದಲ್ಲಿ ಸಿಕ್ಕ ಮೊದಲ ಅವಕಾಶ ಅಂದರೆ ಅದು ಮೊಗ್ಗಿನ ಮನಸ್ಸು ಹೌದು ಇವರು ಮೊಗ್ಗಿನ ಮನಸು ಪಾತ್ರದಲ್ಲಿ ಚಿಕ್ಕ ಪಾತ್ರವನ್ನು ನಿರ್ವಹಿಸಿದ್ದರು ಇವರಿಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ ಮೊದಲ ಸಿನಿಮಾದಲ್ಲಿಯೇ ಪ್ರಶಸ್ತಿ ಪಡೆದುಕೊಂಡ ಈ ನಟ ನಂತರ ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಾ,
ಹೀಗೆ ಹಂತಹಂತವಾಗಿ ಕಷ್ಟಗಳನ್ನ ಎದುರಿಸುತ್ತಾ ಸಿನಿಮಾರಂಗದಲ್ಲಿ ಬಹಳ ದೊಡ್ಡ ಮಟ್ಟಕ್ಕೆ ಬೆಳೆದ ಯಶ್ ಅವರು ಇದೀಗ ಮೂರು ಜನಕ್ಕೆ ಸಹಾಯ ಆಗಲೆಂದು ಯಶೋಮಾರ್ಗ ಎಂಬ ಹೆಸರಿನಲ್ಲಿ ಸಹಾಯವನ್ನು ಸಹ ಮಾಡುತ್ತಿದ್ದಾರೆ ನಿಜಕ್ಕೂ ವ್ಯಕ್ತಿ ಹೀಗಿರಬೇಕು ತಾನು ಬೆಳೆದು ಬಂದ ಹಾದಿಯನ್ನು ಮರೆಯಬಾರದು ಆಗಲೇ ಆತ ಮೂರ್ನಾಲ್ಕು ಜನರಿಗೆ ಸಹಾಯ ಮಾಡಲು ಸಾಧ್ಯ ಧನ್ಯವಾದ.