ಲಕ್ಷ್ಮಿ ಹೆಬ್ಬಾಳ್ಕರ್ ಮಗನ ಅದ್ದೂರಿ ಮದುವೆಯಲ್ಲಿ ಮಿoಚಿದ DK ಶಿವಕುಮಾರ್ ಕುಟುಂಬ! ಫೋಟೋಗಳನ್ನು ನೋಡಿ

ಬೆಳಗಾವಿಯ ಕಾಂಗ್ರೆಸ್ ಪಕ್ಷದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗನ ಮದುವೆ ಕಳೆದ ವಾರ ನೆರವೇರಿದೆ. ಗೋವಾದ ಲೀಲಾ ಪ್ಯಾಲೇಸ್ ರೆಸಾರ್ಟ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ಹಾಗೂ ಬಿ.ಕೆ.ಶಿವಕುಮಾರ್ ಅವರ ಮಗಳು ಡಾ.ಹಿತ ದಾಂಪತ್ಯ ಜೀವನಕ್ಕೆ ಕಾ-ಲಿಟ್ಟಿದ್ದಾರೆ. ಬಹಳ ವಿಜೃಂಭಣೆಯಿಂದ ಮದುವೆ ನಡೆದಿದ್ದು, ಹಲವಾರು ಶಾಸಕರು, ರಾಜಕಾರಣಿಗಳು ಮದುವೆಗೆ ಬಂದು ವಧು ವರರನ್ನು ಆಶೀರ್ವದಿಸಿದ್ದಾರೆ. ಲಕ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್, ವಧು ಡಾ.ಹಿತ ಭದ್ರಾವತಿಯ ಶಾಸಕರಾದ ಬಿ.ಕೆ.ಸಂಗಮೇಶ್ವರ್ ಅವರ ಸಹೋದರ ಬೆ.ಕೆ.ಶಿವಕುಮಾರ್ ಅವರ ಮಗಳು. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಇವರಿಬ್ಬರಿಗೂ ನಿಶ್ಚಿತಾರ್ಥ ನೆರವೇರಿತ್ತು.

ಇದೀಗ ಗೋವಾದಲ್ಲಿ ಅದ್ಧೂರಿಯಾಗಿ ಮೃಣಾಲ್ ಹಾಗೂ ಡಾ.ಹಿತಾರ ಮದುವೆ ನಡೆದಿದೆ. ಮದುವೆ ಸಮಾರಂಭಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಶಾಸಕರಾದ ಅಶೋಕ್ ಪಟ್ಟಣ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಬಂದಿದ್ದರು. ಜೊತೆಗೆ, ಹಿರಿಯ ಮುಖಂಡರಾದ ಡಿಕೆ ಶಿವಕುಮಾರ್ ಅವರು ಕೂಡ ರಿಸೆಪ್ಶನ್ ಗೆ ತೆರಳಿ, ವಧು ವರರಿಗೆ ಶುಭ ಹಾರೈಸಿದರು. ವಿವಾಹ ಸಮಾರಂಭಕ್ಕೆ ರಾಜಕಾರಣಿಗಳು ಹಾಗೂ ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಮೂರು ದಿನದ ಮೊದಲೇ ವಧುವರರ ಕುಟುಂಬ ಗೋವಾಗೆ ತೆರಳಿ ಅಲ್ಲಿಯೇ ಮೆಹೆಂದಿ ಶಾಸ್ತ್ರ, ಅರಿಶಿಣ ಶಾಸ್ತ್ರ ಮುಂತಾದ ಶಾಸ್ತ್ರಗಳನ್ನೆಲ್ಲ ನೆರವೇರಿಸಿದರು.

ಮದುವೆ ಕೂಡ ಬಹಳ ಗ್ರಾಂಡ್ ಆಗಿ ನಡೆಯಿತು. ಗಣ್ಯಾತಿಗಣ್ಯರು ಬಂದು ವಧು ವರರಿಗೆ ಆಶೀರ್ವಾದ ಮಾಡಿದರು. ಕಾಂಗ್ರೆಸ್ ಪಕ್ಷದ ಮುಖ್ಯ ಸದಸ್ಯರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗನ ಮದುವೆಗೆ ಬರಲಿದ್ದಾರೆ ಎನ್ನಲಾಗಿತ್ತು ಆದರೆ ಕಾರಣಾಂತರಗಳಿಂದ ಬರಲಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಮಗಳ ಮದುವೆಯಲ್ಲಿ ಯಾರ್ ಯಾರ್ ಅತಿಥಿಗಳು ಬಂದಿದ್ದರು ಎಂಬುವುದನ್ನು ನೀವು ಇಲ್ಲಿ ನೋಡಬಹುದು! ಲಕ್ಷ್ಮಿ ಹೆಬ್ಬಾಳ್ಕರ್ ಮಗಳ ಮದುವೆಯ ಸುಂದರ ಕ್ಷಣಗಳನ್ನು ಇಲ್ಲಿನ ಫೋಟೋಗಳಲ್ಲಿ ನೋಡಿರಿ.

ಇದಲ್ಲದೆ ಲಕ್ಷ್ಮಿ ಹೆಬ್ಬಾಳ್ಕರ್ ಮಗಳ ಮದುವೆಗೆ ತಮ್ಮ DK ಶಿವಕುಮಾರ್ ಅವರು ಕೂಡ ತಮ್ಮ ಕುಟುಂಬ ಸಮೇತರಾಗಿ ಆಗಮಿಸಿ ಶುಭ ಹಾರೈಸಿದ್ದಾರೆ. ಇದಲ್ಲದೆ ಬೇರೆಲ್ಲಾ ಶಾಸಕರು ಮದುವೆಗೆ ಬಂದು, ಊಟವನ್ನು ಸೇವಿಸಿ ನವ ಜೋಡಿಗೆ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದ್ದಾರೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ಕಿರುತೆರೆಯ ಬಗ್ಗೆ ಬೇರೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ ಬೆಳಗಾವಿಯ ಕಾಂಗ್ರೆಸ್ ಪಕ್ಷದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗನ ಮದುವೆ ಕಳೆದ ವಾರ ನೆರವೇರಿದೆ. ಗೋವಾದ ಲೀಲಾ ಪ್ಯಾಲೇಸ್ ರೆಸಾರ್ಟ್ ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್ ಹಾಗೂ ಬಿ.ಕೆ.ಶಿವಕುಮಾರ್ ಅವರ ಮಗಳು ಡಾ.ಹಿತ ದಾಂಪತ್ಯ ಜೀವನಕ್ಕೆ ಕಾ-ಲಿಟ್ಟಿದ್ದಾರೆ. ಬಹಳ ವಿಜೃಂಭಣೆಯಿಂದ ಮದುವೆ ನಡೆದಿದ್ದು, ಹಲವಾರು ಶಾಸಕರು, ರಾಜಕಾರಣಿಗಳು ಮದುವೆಗೆ ಬಂದು ವಧು ವರರನ್ನು ಆಶೀರ್ವದಿಸಿದ್ದಾರೆ. ಲಕ್ಮಿ ಹೆಬ್ಬಾಳ್ಕರ್ ಅವರ ಮಗ ಮೃಣಾಲ್, ವಧು ಡಾ.ಹಿತ ಭದ್ರಾವತಿಯ ಶಾಸಕರಾದ ಬಿ.ಕೆ.ಸಂಗಮೇಶ್ವರ್ ಅವರ ಸಹೋದರ ಬೆ.ಕೆ.ಶಿವಕುಮಾರ್ ಅವರ ಮಗಳು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.