ಸ್ನೇಹಿತರೇ, ಮದುವೆ ಎಂದ ತಕ್ಷಣ ಎಲ್ಲರಿಗೂ ಮುಖದ ಮೇಲೆ ಇಲ್ಲದಂತಹ ಮಂದಹಾಸ ಮೂಡಿಬಿಡುತ್ತದೆ. ಹೌದು ಅದರಲ್ಲೂ ಹಲವಾರು ವರ್ಷಗಳ ನಂತರ ಹುಡುಗ ಅಥವಾ ಹುಡುಗಿಗಾಗಿ ಕಾದು ತಲೆಕೂದಲೆಲ್ಲ ಉದುರುವಂತಹ ಸಮಯದಲ್ಲಿ ಮದುವೆಯಾಗುವವರಿಗಂತೂ ಎಲ್ಲಿಲ್ಲದಂತಹ ಸಂಭ್ರಮ. ಇನ್ನು ಕಳೆದ ತಿಂಗಳಷ್ಟೇ ನೀವೆಲ್ಲರೂ ತುಮಕೂರು ಜಿಲ್ಲೆಯಲ್ಲಿ ನಡೆದಂತಹ 25 ವರ್ಷದ ಮೇಘ ಹಾಗೂ 45 ವರ್ಷದ ಶಂಕ್ರಣ್ಣ ಅವರ ವಿಶೇಷವಾದ ಮದುವೆಯನ್ನು ನೋಡಿದ್ದೀರಾ.
ಆದರೆ ನಾವಿವತ್ತು ಮತ್ತೊಂದು ಆಶ್ಚರ್ಯಕರ ಎನಿಸುವಂತಹ ಮದುವೆಯೊಂದನ್ನು ನಿಮಗೆ ತೋರಿಸಲು ಬಂದಿದ್ದೇವೆ. ಹೌದು ಫ್ರೆಂಡ್ಸ್ 13 ವರ್ಷದ ಬಾಲಕನನ್ನು ಬರೋಬ್ಬರಿ 30 ವರ್ಷದ ಆಂಟಿ ಮದುವೆಯಾಗಿರುವ ಘಟನೆ ನಮ್ಮ ಕರ್ನಾಟಕ ರಾಜ್ಯದಲ್ಲಿ ನಡೆದಿದ್ದು, ಇದನ್ನು ಗಮನಿಸಿದಂತಹ ನೆಟ್ಟಿಗರು ಹೇಳಿದ್ದಾದರೂ ಏನು? ಅಷ್ಟಕ್ಕೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಬಾಲಕನಿಗೆ ಮದುವೆ ಮಾಡಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಈ ವಿಚಿತ್ರವಾದ ಮದುವೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ನವ ವಧು ವರರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಸದ್ದು ಮಾಡುತ್ತಿದೆ ಎಂದೇ ಹೇಳಬಹುದು. ಮದುವೆಯಾದ 13 ವರ್ಷದ ಬಾಲಕನ ತಂದೆ ತಾಯಿಗೆ ಆರೋಗ್ಯ ಸರಿ ಇರಲಿಲ್ಲ ಹೀಗಾಗಿ ತನ್ನ ಮಗನ ಮದುವೆಯನ್ನು ಕಣ್ಣಾರೆ ನೋಡಿಕೊಂಡು ಪ್ರಾಣ ಬಿಡಬೇಕು ಎಂಬ ಆಸೆ ಅವರದಾಗಿತ್ತು. 13 ವರ್ಷದ ಬಾಲಕನಿಗೆ ತನಗಿಂತ ಚಿಕ್ಕವಯಸ್ಸಿನ ಹುಡುಗಿ ಸಿಗದ ಕಾರಣ ನನ್ನ ಮಗನನ್ನು ಯಾರಾದರೂ ಮದುವೆಯಾಗಿ ಎಂದು ತಂದೆ-ತಾಯಿ ಕೇಳಿಕೊಂಡಿದ್ದಾರೆ.
ಇದಕ್ಕೆ ಅದೇ ಊರಿನ ಮಂಜುಳಾ ಎಂಬಾಕೆ ನಾನು ನಿಮ್ಮ ಮಗನನ್ನು ಮದುವೆಯಾಗುತ್ತೇನೆ ಎಂದು
ಒಪ್ಪಿಕೊಂಡು ಎಲ್ಲರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಅಷ್ಟೇ ಅಲ್ಲದೆ
ಮದುವೆಯಾದ ನಂತರ ಇಬ್ಬರೂ ಮನೆಬಿಟ್ಟು ತಮ್ಮದೇ ಆದಂತಹ ಸ್ವಂತ ಬದುಕನ್ನು ಕಟ್ಟಿಕೊಂಡು
ಸಂಸಾರ ಮಾಡಲು ಶುರು ಮಾಡಿದ್ದಾರೆ. ಹೀಗೆ ಬೇರೆ ಮನೆ ಮಾಡಿದಾಗ ಮಂಜುಳಾ ಏನು ಅರಿಯದ 13
ವರ್ಷದ ಬಾಲಕನ ಬಳಿ ನನಗೆ ಮಗು ಬೇಕು ಎಂದು ಹಠ ಹಿಡಿದಿದ್ದಾಳೆ. ಈ ಮಾಹಿತಿಯ ಕುರಿತು
ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.