ಈಕೆಯ ಹಿನ್ನಲೆ ಏನು ಗೊತ್ತಾ?

 

.com/img/a/

ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ದೇವಮಾನವಿ ಎನ್ನಿಸಿಕೊಂಡಿರುವ ಒಂದು ಹೆ’ಣ್ಣಿನ ವಿಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ಟ್ರಾಲ್ ಆಗಿದೆ. ಈಕೆ ತನ್ನನ್ನು ತಾನೇ ದೇವಮಾನವಿ ಎಂದು ಹೇಳಿಕೊಂಡಿದ್ದಾಳೆ. ಇನ್ನು ಈಕೆಯನ್ನು ನೋಡಲು ಭಕ್ತರು ಸಹ ಸಾಗರದಂತೆ ಹರಿದುಬರುತ್ತಾರೆ. ಈಕೆಯ ಹೆಸರು ಅನ್ನಪೂರ್ಣಿ ಅರಸ್. ಈಕೆಯನ್ನು ನೋಡದರೆ ಅಪ್ಪಟ ಭಾರತೀಯ ನಾರಿ ಎನ್ನುವ ಭಾವ ಬರುತ್ತದೆ.

ನೋಡಲು ಬಹಳ ಲಕ್ಷಣವಾಗಿರುವ ಈಕೆ, ಹಣೆಯಲ್ಲಿ ಕುಂಕುಮ, ಧರಿಸುವ ಸೀರೆ, ಪತಿವ್ರತೆ ಅನ್ನುವ ಪದಕ್ಕೆ ಅರ್ಥ ಕೊಡುವವಳು ನಾನೇ ಎನ್ನುವ ರೀತಿ ಇರುವ ಈಕೆಯ ದರ್ಶನ ಪಡೆಯಲು ಸಾವಿರಾರು ಜನ ಬರುತ್ತಾರೆ. ಜನರೆಲ್ಲರೂ ಈಕೆ ತಮ್ಮ ಕಷ್ಟವನ್ನು ಪರಿಹಾರ ಮಾಡುತ್ತಾರೆ ಎನ್ನುವ ನಂಬಿಕೆಯಿಂದ ಬರುತ್ತಾರೆ. ಈಕೆಯನ್ನು ನೋಡಲು ಬರಬೇಕಾದರೆ ಪ್ರತಿಯೊಬ್ಬರು 2000 ರೂಪಾಯಿ ನೀಡಿ ಬರಬೇಕು.