ನಿಮ್ಮ ಬ್ರಾ ತೋರಿಸಿ ಎಂದ ಅಭಿಮಾನಿಗೆ ನಟಿ ಕೊಟ್ಟ ಉತ್ತರ ಕೇಳಿ ದೊಡ್ಡ ನಟಿಯರೇ ಬೆಚ್ಚಿ ಬಿದ್ದಿದ್ದಾರೆ! ಏನು ಗೊತ್ತೇ?

 

ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಡನೇ ಒಡನಾಟದಲ್ಲಿ ಇರಬೇಕು, ಅತಿ ಹೆಚ್ಚು ಫಾಲವರ್ಸಗಳನ್ನು ಗಳಿಸಬೇಕು ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಬೇಕು ಎಂಬ ಕಾರಣಕ್ಕೆ ಸೋಶಿಯಲ್ ಮೀಡಿಯಾಗಳ ಮೊರೆ ಹೋಗುತ್ತಿದ್ದಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಮಾದಕ ಪೋಸ್ಟ್ ಮಾಡುವ ಮೂಲಕ ನಟಿಯರು ಗಮನಸೆಳೆದರೆ. ತಮ್ಮ ಖಡಕ್ ಲುಕ್ಕಿನ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಸ್ಟಾರ್ ನಟರು ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ.


 ಹೀಗಿರುವಾಗ 18 ವರ್ಷದ ನಟಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಹಿಂದೆ ಮುಂದೆ ನೋಡದೆ ಉತ್ತರ ಕೊಟ್ಟಿದ್ದು ಎಲ್ಲೆಡೆ ಭಾರೀ ಚರ್ಚೆಗೊಳಗಾಗಿದ್ದಾರೆ. ಹೌದು ಫ್ರೆಂಡ್ಸ್ ಯಾವ ಬ್ರಾ ಉಪಯೋಗಿಸುತ್ತೀರಾ ನೋಡೋಣ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಈ ನಟಿ ಯಾವುದೇ ಅಂಜಿಕೆ ಇಲ್ಲದೆ ಉತ್ತರ ನೀಡಿದ್ದು, ಎಲ್ಲರ ಗಮನವನ್ನು ತನ್ನತ್ತ ಸೆಳೆದುಕೊಂಡಿದ್ದಾರೆ. ಅಷ್ಟಕ್ಕೂ ಆ ನಟಿ ಯಾರು? ಆಕೆಯ ಉತ್ತರ ಹೇಗಿತ್ತು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಫ್ರೆಂಡ್ಸ್ ನಟಿ ಅನಿಖಾ ಸುರೇಂದ್ರನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಸ್ಕ್ ಮೀ ಎನಿಥಿಂಗ್ ಎಂಬ ಕಾರ್ಯಕ್ರಮವೊಂದನ್ನು ನಡೆಸಿದ್ದು, ಅದರಲ್ಲಿ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು, ಇದೆಲ್ಲದಕ್ಕೂ ಉತ್ತರಿಸಿದಂತಹ ಅನಿಖಾ ಓರ್ವ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಕೊಂಚ ಇರಿಸು ಮುರಿಸು ಮಾಡಿಕೊಂಡು ಉತ್ತರ ಕೊಟ್ಟಿದ್ದಾರೆ. ಹೌದು ವಿ’ಕೃತ ಮನೋಭಾವದ ಅಭಿಮಾನಿಯೊಬ್ಬರು ನೀವು ಯಾವ ಬ್ರಾ ಉಪಯೋಗಿಸುತ್ತೀರಾ ನೋಡೋಣ ಎಂದು ಕೇಳಿದ ಪ್ರಶ್ನೆಗೆ ಅನಿಖಾ ಸುರೇಂದ್ರನ ಅವರು ನಾನು ಹತ್ತಿಯಿಂದ ಮಾಡಿದಂತಹ ಬ್ರಾಗಳನ್ನು ಧರಿಸುತ್ತೇನೆ. ನೀವು ಕೂಡ ನಿಮಗೆ ಹಿಡಿಸುವಂತಹ ಬ್ರಾಗಳನ್ನು ಧರಿಸುವುದು ಒಳ್ಳೆಯದು ಎಂಬ ಉತ್ತರ ನೀಡಿದ್ದಾರೆ. ಈಕೆ ನೀಡಿರುವ ಉತ್ತರದ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.