ಮೇಷ ರಾಶಿ :- ನೀವು ಇಂದು ಯಾವುದೇ ಒಪ್ಪಂದಗಳನ್ನು ಮಾಡಿಕೊಂಡರೆ ಶ್ರದ್ಧೆಯಿಂದ ಕೆಲಸ ಮಾಡಿ ಒಳ್ಳೆಯದಾಗುತ್ತದೆ, ಯಾವುದೇ ಕೆಲಸ ಮಾಡುವಾಗ ಯೋಚನೆ ಮಾಡಿ ಸಣ್ಣ ಸಣ್ಣ ವಿಷಯದಲ್ಲಿ ಮನೆಯಲ್ಲಿ ಬುದ್ಧಿವಂತಿಕೆಯಿಂದ ನಡೆದುಕೊಳ್ಳಿ ಜಗಳ ಉಂಟಾಗುವುದನ್ನು ತಪ್ಪಿಸಿ. ಹಿರಿಯರೊಂದಿಗೆ ಸೌಜನ್ಯದಿಂದ ವರ್ತಿಸಿ ಮನೆಯಲ್ಲಿ ನೆಮ್ಮದಿಯನ್ನು ಕಾಣಲು ನಿಮ್ಮ ಮನೆ ದೇವರನ್ನು ಆರಾಧಿಸಿ ದೇವರ ಕೃಪೆಯಿಂದ ಉತ್ತಮವಾದ ಫಲಿತಾಂಶವನ್ನು ಇಂದು ನಿರೀಕ್ಷೆ ಮಾಡಿರಬಹುದು. ಕೆಲಸದ ವಿಚಾರದಲ್ಲಿ ಉತ್ತಮವಾದ ವಾತಾವರಣ ಇರುತ್ತದೆ ಚಿಲ್ಲರೆ ವ್ಯಾಪಾರಸ್ಥರು ಹೆಚ್ಚಿನ ಲಾಭವನ್ನು ಪಡೆಯಬಹುದು ಕುಟುಂಬ ಜೀವನದಲ್ಲಿ ಶಾಂತಿ ನೆಮ್ಮದಿ ಇರುತ್ತದೆ, ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಯಶಸ್ವಿ ಕಾಣುತ್ತಾರೆ. ಹಣದ ದೃಷ್ಟಿಯಿಂದ ದುಬಾರಿಯಾಗಿರುತ್ತದೆ ಉದ್ಯೋಗಿಗಳು ಕಠಿಣ ಪರಿಶ್ರಮದ ಪಲಿತಾಂಶ ಕಾಣುತ್ತಾರೆ ವ್ಯವಹಾರಕ್ಕೆ ಸಂಬಂಧಪಟ್ಟ ಹಾಗೆ ಕೆಲವು ಯೋಜನೆಗಳು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಸಾಲವನ್ನು ಮರುಪಾವತಿ ಮಾಡಲು ಕಾಣಬಹುದು. ಸಿಗುವಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ ನಿಮ್ಮ ಅದೃಷ್ಟದ ಸಂಖ್ಯೆ 2ನಿಮ್ಮ ಅದೃಷ್ಟದ ಬಣ್ಣ ಕೇಸರಿ.
ವೃಷಭ ರಾಶಿ :- ನಿಮಗೆ ಇಂದು ಮಿಶ್ರಫಲ ವಾದ ದಿನವಾಗಿರುತ್ತದೆ ನೀವು ಇತ್ತೀಚಿಗಷ್ಟೇ ಕೆಲಸವನ್ನು ಸೇರಿದರೆ ಪ್ರತಿಕೂಲ ಸಂದರ್ಭಗಳು ಸಿಗುತ್ತವೆ ನೀವು ಮಾಡುವ ಕೆಲಸವನ್ನು ಸಂಪೂರ್ಣವಾದ ಗಮನಹರಿಸಿ ಮಾಡಿ ವ್ಯಾಪಾರಸ್ಥರು ಕಾನೂನಿನ ವಿಷಯದಲ್ಲಿ ನಿರ್ಲಕ್ಷವನ್ನು ಮಾಡಬೇಡಿ ಇಲ್ಲದಿದ್ದರೆ ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಮಾನಸಿಕ ಒತ್ತಡದ ಕಮ್ಮಿ ಮಾಡಿಕೊಳ್ಳಲು ಸಂತೋಷವಾಗಿ ನಗು ನಗುತ ಇರಿ ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಇಂದು ಭೂಮಿಯ ವಿಚಾರಕ್ಕೆ ಯಾವುದೇ ಕಾರಣಕ್ಕೂ ಆತರ ಪಟ್ಟಿ ಏನು ನಿರ್ಧಾರ ತೆಗೆದುಕೊಳ್ಳಬೇಡಿ ಈ ವಾದವನ್ನು ತಪ್ಪಿಸಿ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಸಂಗಾತಿಯ ನಡುವಳಿಕೆಯಲ್ಲಿ ಕಿರಿಕಿರಿ ಕಾಣಬಹುದು ಆರೋಗ್ಯದ ಬಗ್ಗೆ ಹೇಳುವುದಾದರೆ ಕೆಲಸದ ಬಗ್ಗೆ ಕಾಳಜಿ ವಹಿಸಬೇಕು ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಹಸಿರು.
ಮಿಥುನ ರಾಶಿ :- ನಿಮ್ಮ ಸಂಗಾತಿಯ ಜೊತೆ ಒಳ್ಳೆಯ ರೀತಿ ಚರ್ಚೆ ಮಾಡಬಹುದು ಈ ದಿನ ಬಹಳ
ವಿಶೇಷವಾದ ದಿನವಾಗಿರುತ್ತದೆ ಇಂದು ಪ್ರತಿಯೊಂದು ಕೆಲಸದಲ್ಲೂ ಶುಭವಾರ್ತೆಯನ್ನು
ಕೇಳಬಹುದು, ಉದ್ಯೋಗ ಮಾಡುತ್ತಿದ್ದವರಿಗೆ ಜವಾಬ್ದಾರಿ ಹೆಚ್ಚಾಗುತ್ತದೆ ಹುದ್ದೆಗಳಿಂದ
ಪ್ರಯೋಜನ ಪಡೆಯುತ್ತೀರಿ ರಾಜಕೀಯ ವ್ಯಕ್ತಿಗಳಿಗೆ ಉತ್ತಮವಾದ ದಿನವಾಗಿರುತ್ತದೆ ಸಮಯಕ್ಕೆ
ಸರಿಯಾಗಿ ಕಾರ್ಯಗಳು ಪೂರ್ಣಗೊಳ್ಳುತ್ತದೆ, ಆಹಾರ ಸೇವನೆ ಮಾಡುವಾಗ ಜಾಗೃತಿಯಾಗಿ
ಇಲ್ಲವಾದರೆ ಹೋಟ್ಟಿಗೆ ಸಂಬಂಧಪಟ್ಟಹಾಗೆ ಕೆಲವು ಸಮಸ್ಯೆಗಳು ಎದುರಾಗಬಹುದು
ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಹಾಗೂ ತುಂಬಾ ಉಲ್ಲಾಸದಿಂದ ಇರುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 8 ನಿಮ್ಮ ಅದೃಷ್ಟದ ಬಣ್ಣ ನೀಲಿ.