ಒಂದು ವರ್ಷದ ನಂತರ ನಮ್ಮ ಚಿರು ಸರ್ಜಾ ಅವರ ಸ್ಮಾರಕ ಈಗ ಹೇಗಿದೆ ಗೊತ್ತಾ? ಧ್ರುವಸರ್ಜಾ ಮಾಡಿದ್ದೇನು ನೋಡಿ

 

ಸ್ಯಾಂಡಲ್ ವುಡ್ ನ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಕಳೆದ ವರ್ಷ ಇ’ಹಲೋಕ ತ್ಯ’ಜಿಸಿದರು. ಇವರ ದಿಢೀರ್ ಅಗಲಿಕೆ ಇಡೀ ಸ್ಯಾಂಡಲ್ ವುಡ್ ಗೆ ಬಹಳ ದೊಡ್ಡ ಶಾ’ಕ್ ನೀಡಿತ್ತು. ಇಂದಿಗು ಸಹ ಸ್ಯಾಂಡಲ್ ವುಡ್ ಮತ್ತು ಅವರ ಅಭಿಮಾನಿಗಳು ಚಿರು ಅವರನ್ನು ಮರೆತಿಲ್ಲ. ಪ್ರತಿದಿನ ಚಿರು ನೆನಪಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಪೋಸ್ಟ್ ಗಳನ್ನು ಹಾಕಲಾಗುತ್ತದೆ. ಚಿರಂಜೀವಿ ಅವರ ಸಮಾಧಿ ಈಗ ಹೇಗಿದೆ? ಧ್ರುವ ಸರ್ಜಾ ಅಣ್ಣನಿಗೋಸ್ಕರ ಏನು ಮಾಡಿದ್ದಾರೆ ಗೊತ್ತಾ? ತಿಳಿಯಲು ಮುಂದೆ ಓದಿ.

ಚಿರಂಜೀವಿ ಸರ್ಜಾ ಅವರ ಸಮಾಧಿ ನಿರ್ಮಾಣ ಕಾರ್ಯ ಕೆಲ ತಿಂಗಳ ಹಿಂದೆ ಶುರುವಾಗಿತ್ತು. ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ, ಚಿರು ಧ್ರುವ ಅವರ ತಂದೆ ತಾಯಿ ಹಾಗೂ ಅಜ್ಜಿ ಸಮಾ’ಧಿಯ ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದರು. ಚಿರು ಸರ್ಜಾ ಅವರ ಅoತ್ಯಕ್ರಿಯೆಯನ್ನು ಧ್ರುವ ಫಾರ್ಮ್ ಹೌಸ್ ನಲ್ಲಿ ಮಾಡಲಾಗಿತ್ತು. ಆಗ ತಾತ್ಕಾಲಿಕವಾಗಿ ಶೆಡ್ ಒಂದನ್ನು ನಿರ್ಮಿಸಲಾಗಿತ್ತು. ಆದರೆ ಈಗ ಸ್ಮಾ’ರಕ ನಿರ್ಮಾಣದ ಕೆಲಸ ನಡೆಯುತ್ತಿದೆ. ಈಗ ಧ್ರುವ ಸರ್ಜಾ ಅವರು ಅಣ್ಣನ ಸಮಾಧಿ ಸುತ್ತ ಕಾಂಪೌಂಡ್ ಹಾಕುವ ಕೆಲಸ ನಡೆಸುತ್ತಿದ್ದಾರೆ. ಇದರ ಜೊತೆಗೆ ಅಣ್ಣನ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡುವ ಕೆಲಸ ಸಹ ನಡೆಯುತ್ತಿದೆ.

ಚಿರು ಅವರ ಬಾಲ್ಯದ ಫೋಟೋಗಳಿಂದ ಹಿಡಿದು, ಅವರ ಪ್ರತಿಯೊಂದು ಸಿನಿಮಾದ ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಿ, ಸ್ಮಾ’ರಕದಲ್ಲಿ ಚಿರು ಅವರ ಪ್ರತಿಯೊಂದು ನೆನಪನ್ನು ಜೀ’ವಂತವಾಗಿ ಇಡುವ ಪ್ಲಾನ್ ಧ್ರುವ ಅವರದ್ದು. ಅಣ್ಣನನ್ನು ಕ’ಳೆದುಕೊಂಡ ನೋ’ವು ಧ್ರುವ ಅವರಲ್ಲಿ ಕಡಿಮೆ ಆಗಿಲ್ಲ. ಇದೆ ಕಾರಣದಿಂದ ವಾರಕ್ಕೆ ಒಮ್ಮೆಯಾದರೂ ಅಣ್ಣನ ಸಮಾಧಿ ಬಳಿ ಭೇಟಿ ನೀಡಿ, ಅಲ್ಲಿಯೇ ಸ್ವಲ್ಪ ಸಮಯ ಕಾಲ ಕಳೆದು, ಅಣ್ಣನ ನೆನಪುಗಳ ಜೊತೆ ಮನೆಗೆ ಹೋಗುತ್ತಾರೆ ಧ್ರುವ ಸರ್ಜಾ.

ಧ್ರುವ ಸರ್ಜಾ ಅವರು ಚಿರು ಅವರ ಸ್ಮಾರಕ ಮಾಡಲು ಹೊರಟಿರುವುದು ಅಭಿಮಾನಿಗಳಿಗೆ ಬಹಳ ಸಂತೋಷ ತಂದಿದೆ. ಈಗ ಚಿರು ರೂಪದಲ್ಲಿ ಜ್ಯೂನಿಯರ್ ಚಿರು ಇರುವುದು ಎಲ್ಲರಿಗು ಮತ್ತಷ್ಟು ನೆಮ್ಮದಿಯಾಗಿದೆ. ಜ್ಯೂನಿಯರ್ ಚಿರು ನಾಮಕಾರಣಕ್ಕಾಗಿ ಎಲ್ಲರು ಕಾಯುತ್ತಲಿದ್ದಾರೆ. ಸದ್ಯ ನಮ್ಮ ಧ್ರುವ ಸರ್ಜಾ ಅವರ ಹೊಸ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಸದ್ಯ ಲಾಕ್ ಡೌನ್ ಇರುವುದರಿಂದ ಚಿತ್ರೀಕರಣ ಮುಂದಿನ ವಾರ ಶುರುವಾಗಲಿದೆ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.