ಬಿಗ್ ಬಾಸ್ ನಿಂದ ಮನೆಗೆ ಬಂದಾಗ ಮಂಜುವನ್ನು ಸ್ವಾಗತಿಸಿದ್ದು ಹೇಗೆ ನೋಡಿ…ಕ್ಯೂಟ್ ವಿಡಿಯೋ

ಕಡುಬಡತನದಲ್ಲಿ ಬೆಳೆದು ಬಂದಿದ್ದ ಬಿಗ್ ಬಾಸ್ ಖ್ಯಾತಿಯಾ ಮಂಜು ಪಾವಗಡ ಅವರು ತಮ್ಮ ಕಷ್ಟಗಳನ್ನೆಲ್ಲ ಮರೆತು ಎಲ್ಲರನ್ನೂ ನಗಿಸುವ ಕಾಯಕದಲ್ಲಿ ನಿರತರಾಗಿದ್ದರು. ‘ಮಜಾ ಭಾರತ’ ಕಾರ್ಯಕ್ರಮದಲ್ಲಿ ಭರ್ಜರಿ ಮನರಂಜನೆ ನೀಡಿದ್ದ ಇವರು ‘ಲ್ಯಾಗ್ ಮಂಜು’ ಎಂದೇ ಖ್ಯಾತಿ ಪಡೆದಿದ್ದರು. ನಂತೆ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತು ಕನ್ನಡ ಕಿರುತೆರೆ ಲೋಕದ ಅತೀ ದೊಡ್ಡ ರಿಯಾಲಿಟಿ ಕಾರ್ಯಕ್ರಮ ‘ಬಿಗ್ ಬಾಸ್’ ಮನೆಗೆ ಪಾದಾರ್ಪಣೆ ಮಾಡಿದ್ದ ಮಂಜು, ‘ಬಿಗ್ ಬಾಸ್’ ಕಾರ್ಯಕ್ರಮ ಗೆಲ್ಲುವ ಹಂಬಲ ಕೂಡ ಅವರಲ್ಲಿತ್ತು.

ಆದರೆ ಕಾರ್ಯಕ್ರಮ ಸ್ಥಗಿತಗೊಂಡಿರುವುದರಿಂದ ‘ಬಿಗ್ ಬಾಸ್’ ಗೆಲ್ಲುವ ಮಂಜು ಕನಸು ನುಚ್ಚುನೂರಾಗಿ ಬಿಟ್ಟಿದೆ. ಹೌಸು ಕರೋನಾ ಎರಡನೇ ಬೀತಿಯಿಂದ ಹಾಗೂ ಲಾಕ್‌ಡೌನ್ ಮಾರ್ಗಸೂಚಿಗಳ ಅನುಗುಣವಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ಬಿಗ್ ಬಾಸ್ ನಲ್ಲಿ 72 ನೇ ದಿನ ಹೊರಜಗತ್ತಿನಲ್ಲಿ ಸಂಭವಿಸುತ್ತಿರುವ ಕೊರೊನಾ ಎರಡನೇ ಅಲೆಯ ಕರಾಳ ಅಧ್ಯಾಯ ಮತ್ತು ಲಾಕ್‌ಡೌನ್ ಹೇರಿಕೆ ವಿಚಾರ ತಿಳಿದ ಕೂಡಲೆ ಎಲ್ಲಾ ಸ್ಪರ್ಧಿಗಳು ಭಯಬಿತಿಗೊಂಡರು. ‘ಬಿಗ್ ಬಾಸ್’ ಶೋ ಸ್ಥಗಿತವಾಗುತ್ತಿರುವ ವಿಷಯವನ್ನು ಕೇಳಿದಲೇ ಸ್ಪರ್ಧಿಗಳೆಲ್ಲಾ ಕಣ್ಣೀರು ಹಾಕಿದ್ದು, ಒಂದು ಕ್ಷಣ ಅವರಿಗೆ ಬರ ಸಿಡಿಲೇ ಬಡೆದಂತಾಯಿತು.

‘ನಮ್ಮೆಲ್ಲರ ಸುರಕ್ಷತೆಗಾಗಿ ಶೋ ಎಂಡ್ ಮಾಡುತ್ತಿದ್ದೀರಾ. ನಿಮಗೆ ಧನ್ಯವಾದಗಳು, ಎಂದು ಪ್ರಶಾಂತ್ ಸಂಬರಗಿ, ಶುಭಾ ಪೂಂಜಾ ಹಾಗೂ ಚಕ್ರವರ್ತಿ ಚಂದ್ರಚೂಡ್ ಬಿಗ್ ಬಾಸ್ ಗೆ ಹೇಳಿದ್ದು ಭಾವುಕರಾದರು. ಆದರೆ, ‘ಬಿಗ್ ಬಾಸ್’ ಅರ್ಧಕ್ಕೆ ನಿಂತ ವಿಚಾರ ಮಂಜು ಪಾವಗಡ ಕೈಯಲ್ಲಿ ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಹೌಸು ದೊಡ್ಮನೆಯ ಮುಖಾಂತೆ ಎಲ್ಲರನ್ನು ನಕ್ಕು ನಲಿಸುತ್ತಿದ್ಸ ಮಂಜು ಪಾವಗಡ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದರು.

ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ ಮಂಜು, ‘ಬಿಗ್ ಬಾಸ್’ ಕಾರ್ಯಕ್ರಮದ ವಿನ್ನಿಂಗ್ ಕ್ಯಾಂಡಿಡೇಟ್ ಎಂದೇ ಹೇಳಲಾಗುತಿತ್ತು. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ ಮುಂದುವರೆದಿದ್ದರೆ, ಅರವಿಂದ್ ಹಾಗೂ ಮಂಜು ಮಧ್ಯೆ ಕಠಿಣ ಸ್ಪರ್ಧೆ ಕೂಡ ಇರುತ್ತಿತ್ತು. ಆದರೆ, ಅಷ್ಟರಲ್ಲಿ ‘ಬಿಗ್ ಬಾಸ್ ಕನ್ನಡ 8′ ಕಾರ್ಯಕ್ರಮ ರದ್ದಾಗಿ ಬಿಟ್ಟಿದೆ. ಬಿಗ್ ಬಾಸ್’ ಶೋ ಗೆಲ್ಲಲೇಬೇಕು ಎಂಬ ಕೋಟಿ ಕನಸು ಹೊತ್ತು ಬಂದಿದ್ದ ಮಂಜು ಅವರ ಕನಸು ಕನಸಾಗಿಯೇ ಉಳಿಸಿದ್ದು, ಈ ಬಗ್ಗೆ ‘ಬಿಗ್ ಬಾಸ್’ ಮನೆಯಲ್ಲಿ ಇರುವಾಗಲೇ ಮಂಜು ಬೇಸರ ವ್ಯಕ್ತಪಡಿಸಿದ್ದರು.

ಹೌದು ಈ ಕುರಿತು ಭಾವನಾತ್ಮಕವಾಗಿ ಮಾತನಾಡಿದ ಅವರು, ಏನೇನೋ ಕನಸು ಇಟ್ಟುಕೊಂಡು ಬಂದೆ, ಮುಂದೇನು ಅನ್ನೋದೇ ಗೊತ್ತಾಗುತ್ತಿಲ್ಲ. ಸಾವಿರ ಕನಸು ಕಟ್ಟಿಕೊಂಡಿದ್ದೆ. ನಾವು ಇಲ್ಲಿಗೆ ಬಂದಾಗಲೇ ಪ್ರಪಂಚ ಹೀಗೆ ಆಗಬೇಕಾ? ಇಲ್ಲಿಂದ ಜೀವನ ಕಟ್ಟಿಕೊಳ್ಳಲು ಬಂದಿದ್ದೆ. ಇಲ್ಲಿಂದ ಏನೇನೋ ಆಗುತ್ತೆ ಅಂದುಕೊಂಡು ಬಂದಿದ್ದೆ ಆದರೆ ಇದೀಗ ನನಗೆ ಬಹಳ ಬೇಜಾರಾಗುತ್ತಿದೆ. ಕೊನೆಗೆ ಭಗವಂತ ನಮಗೆ ಹೀಗೆ ಮಾಡಿಬಿಟ್ನಾ ಜೀವನ ಪೂರ್ತಿ ಬರೀ ಹೀಗೆ ಹೊಡೆಸಿಕೊಂಡಿದ್ದೇ ಆಯ್ತು. ಇಂತಹ ದೊಡ್ಡ ವೇದಿಕೆಗೆ ಬಂದರೂ ನಮ್ಮನ್ನ ಭಗವಂತ ಬಿಡಲಿಲ್ಲ ಎಂದು ತಮ್ಮ ನೋವನ್ನು ಹೊರ ಹಾಕಿದ್ದರು.

ಈ ವಿಚಾರ ಕೇಳಿದ ತಕ್ಷಣ ಕೋಮಾಗೆ ಹೋದಂತೆ ಆಗುತ್ತಿದೆ ಎಂದು ಹೇಳಿದ್ದ ಅವರು, ಇದು ಕನಸೋ ಅಥವಾ ನಿಜವೋ ಎಂಬುದು ತಿಳಿಯುತ್ತಿಲ್ಲ ಹಾಗೂ ‘ಬಿಗ್ ಬಾಸ್’ ವೇದಿಕೆಗೆ ಬಂದು ಒಂದೇ ಒಂದಿನ ಇದ್ದರೆ ಸಾಕು ಎಂದುಕೊಳ್ಳುತ್ತಿದ್ದೆ. ಆದರೇ ಇದೀಗ 72 ದಿನ ಕಳೆದಿದ್ದೇನೆ. ಎಲ್ಲಾ ಸೆಲೆಬ್ರಿಟಿಗಳ ಜೊತೆಗೆ ಸಲುಗೆಯಿಂದ ಇದ್ದೆ, ಈ ವೇದಿಕೆಗೆ ಬರಲು ಮೂಲ ಕಾರಣ ಕಲರ್ಸ್ ಕನ್ನಡ ವಾಹಿನಿ. ‘ಬಿಗ್ ಬಾಸ್’ ನನ್ನ ಜೀವನದಲ್ಲಿ ದೊಡ್ಡ ಮೈಲಿಗಲ್ಲು ಹಾಗೂ ಗುಂಪಲ್ಲಿ ಗೋವಿಂದ ಅನ್ನೋ ತರಹ ಇರ್ತೀನಿ ಅಂದುಕೊಂಡಿದ್ದೆ. ಆದರೆ, ಇಲ್ಲಿ ಪ್ರಮುಖ ವ್ಯಕ್ತಿ ಆಗಿ ಬೆಳೆದಿದ್ದೇನೆ.