ಸುದೀಪ್ ಎದುರಿಗೆ ರಮೇಶ್ ಅರವಿಂದ್ ಬಿಚ್ಚಿಟ್ಟ ಈ ಕಥೆ ನೋಡಿ
ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ ನಿರ್ದೇಶಕರೆಂದರೆ ಕಿಚ್ಚ ಸುದೀಪ್ ರವರು. ಹೌದು ಕನ್ನಡದ ಸೊಬಗನ್ನು ಮಂಡ್ಯದಿಂದ ಇಂಡಿಯಾ ವರಿಗೂ ಮುಟ್ಟಿಸಿರುವ ಅಜಾನುಬಾಹು ಪ್ರತಿಭೆ ಇವರಾಗಿದ್ದು,ತಮ್ಮ ನೇರ ನುಡಿ ಹಾಗೂ ಅರ್ಥಪೂರ್ಣ ಮಾತುಗಳಿಂದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಇವರು, ಬಡತನದಿಂದ ಬಂದ ಅದೆಷ್ಟೋ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತು ಅಭಿಮಾನಿಗಳ ಹೃದಯದಲ್ಲಿ ಅಭಿನಯ ಚಕ್ರವರ್ತಿ ಎಂಬ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ನಟನಿಗೆ ನಿರ್ದೇಶಕ ನಿರ್ಮಾಪಕರು ಕಾಲ್ಶೀಟ್ ಗಾಗಿ ಕಾಯುತ್ತಿರುತ್ತಾರೆ.
ಕನ್ನಡ ಚಿತ್ರರಂಗವನ್ನು ಬೇರೊಂದು ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದವರಲ್ಲಿ ಸುದೀಪ್ ಅವರು ಕೂಡ ಒಬ್ಬರು.ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಈ ಕಿಚ್ಚ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಾರೆ. ಅವರ ವಿಲನ್ ಅವತಾರಕ್ಕೆ ಇಡೀ ಭಾರತ ಚಿತ್ರರಂಗವೇ ಸಲಾಂ ಹೊಡೆದಿದ್ದು, ಆದರೆ ಅತಿಥಿ ಮತ್ತು ಖಳ ನಾಯಕನ ಪಾತ್ರವನ್ನು ಮಾಡಬೇಡಿ, ಅದನ್ನು ನೋಡುಲು ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಅಭಿಮಾನಿಗಳು ಧ್ವನಿ ಎತ್ತುತ್ತಲೆ ಇದ್ದಾರೆ.
ಡಿ ಬಾಸ್:
ಕನ್ನಡ ಚಿತ್ರರಂಗದಲ್ಲಿ ಅಭಿಮಾನಿಗಳಿಂದ ಯಜಮಾನ ಒಡೆಯ, ದಾಸ , ಡಿ ಬಾಸ್ ಅಂತೆಲ್ಲಾ ಪ್ರೀತಿಯಿಂದ ಕರೆಸಿಕೊಳ್ಳುವ ನಾಯಕನಟ ದರ್ಶನ್ ರವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡುವುದರ ಜೊತೆಗೆ ಅಭಿಮಾನಿಗಳನ್ನು ಕೂಡ ತಮ್ಮ ಪ್ರೀತಿಯ ಮಾತಿನಿಂದ ಗೆದ್ದಿದ್ದಾರೆ. ವರುಷಕ್ಕೆ ಒಂದು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಡಿ ಬಾಸ್, ಬಾಕ್ಸ್ ಆಫೀಸ್ ನಲ್ಲಿ ಸುಲ್ತಾನನಾಗಿ ಮೆರೆಯುತ್ತಾರೆ. ತಮಗೆಲ್ಲರಿಗೂ ತಿಳಿದಿರುವ ಹಾಗೆ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ಬಹಳ ಅಚ್ಚುಮೆಚ್ಚು.
ಇದೇ ಕಾರಣದಿಂದಲೇ ಮೈಸೂರಿನ ಬಳಿ ಇರುವ ಟಿ ನರಸೀಪುರ ರಸ್ತೆಯಲ್ಲಿನ ತಮ್ಮ ತೂಗುದೀಪ ಫಾರ್ಮ್ ಹೌಸ್ ನಲ್ಲಿ ಕುದುರೆ, ಹಸು ಸೇರಿದಂತೆ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಸಾಕುತ್ತಿದ್ದಾರೆ. ಸದಾ ಚಿತ್ರೀಕರಣದಲ್ಲಿ ನಿರತರಾಗುವ ದರ್ಶನ್ ರವರು ಬಿಡುವಿನ ಸಮಯ ಸಿಕ್ಕರೆ ಸಾಕು ತಮ್ಮ ಫಾರ್ಮ್ ಹೌಸ್ ಗೆ ತೆರಳಿ ಪ್ರಾಣಿಗಳ ಜೊತೆ ಸಮಯವನ್ನು ಕಳೆಯುತ್ತಾರೆ.