ಶಾಲಾ Teacher ಆಗಿ Advertiseನಲ್ಲಿ ಕಾಣಿಸಿಕೊಂಡ ಮೇಘನಾ,,,,,, ಹೇಗಿದೆ ದ್ರಶ್ಯ ನೋಡಿ

 

ನಟಿ ಮೇಘನಾರಾಜ್ ಕನ್ನಡ ಹಾಗೂ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು. ಹೌದು, ಆದರೆ ಮದುವೆಯಾದ  ಬಳಿಕವು ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು ಮೇಘನಾ ರಾಜ್.ಹೌದು, ಅಂದಹಾಗೆ 2018 ರಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರೊಂದಿಗೆ ಸಪ್ತ ಪದಿ ತುಳಿದರು. ಸುಖವಾಗಿ ಸಂಸಾರವನ್ನೂ ಮಾಡುತ್ತಿದ್ದ ನಟಿ ಬಾಳಲ್ಲಿ ಕಹಿ ಘಟನೆಯೊಂದು ಘಟಿಸಿ ಹೋದದ್ದು ಗೊತ್ತೇ ಇದೆ. ಸಣ್ಣ ವಯಸ್ಸಿನ ಚಿರು  2020 ರಲ್ಲಿ ಚಿರಂಜೀವಿ ಸರ್ಜಾ ಅವರು ಅಚಾನಕ್ ಆಗಿ ಹೃದಯಘಾತದಿಂದ ಇಹಲೋಕ ತ್ಯಜಿಸಿದರು.

ಅದು ಅಲ್ಲದೇ, ಆ ವೇಳೆಗಾಗಲೇ ಮೇಘನಾ ರಾಜ್ ಗರ್ಭಿಣಿಯಾಗಿದ್ದರು.ಚಿರುವನ್ನೂ ಕಳೆದುಕೊಂಡ ದುಃಖ ಒಂದೆಡೆಯಾದರೆ, ಗರ್ಭದಲ್ಲಿ ಬೆಳೆಯುತ್ತಿರುವ ಕಂದಮ್ಮ. ಹೀಗಿರುವಾಗಲೇ ಅವರ ಬಾಳಲ್ಲಿ ಜೂನಿಯರ್ ಚಿರುವಿನ ಆಗಮನವಾಗುತ್ತದೆ. ಹೌದು ಇದಾದ ಬಳಿಕ ಸಿನಿಮಾದಿಂದ ಸಂಪೂರ್ಣವಾಗಿ ದೂರ ಇದ್ದು,  ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ. ಇನ್ನು ಮುದ್ದು ಕಂದಮ್ಮ ಫೋಟೋ ವಿಡಿಯೋಗಳನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುತ್ತಾರೆ. ಈಗಾಗಲೇ ಜೂನಿಯರ್ ಚಿರು ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲ್ಲೋರ್ಸ್ ಇದ್ದಾರೆ.

ಹೌದು,ಇನ್ನು ಕೆಲವು ದಿನಗಳ ಹಿಂದೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ್ದರು. ಹೌದು,ಕೆಲವು ದಿನಗಳ ಹಿಂದೆ  ಶೂಟಿಂಗ್ ಸ್ಕ್ರೀನ್ ಪೇಪರ್ ಓದುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅದರ ಜೊತೆಗೆ ‘ಜೂ. ಚಿರುಗೆ ಈಗ 9 ತಿಂಗಳಾಗಿವೆ. ನಾನು ಕ್ಯಾಮೆರಾ ಎದುರಿಸಿ ಒಂದು ವರ್ಷದ ಮೇಲಾಗಿದೆ. ಇದೀಗ ಮತ್ತೆ ಕ್ಯಾಮೆರಾ ಎದುರು ನಿಲ್ಲುವ ಮೂಲಕ ಈ ಕ್ಷಣವನ್ನು ಸಂಭ್ರಮಿಸುತ್ತಿದ್ದೇನೆ.’ಎಂದು ಬರೆದುಕೊಂಡಿದ್ದಾರೆ.

ಒಟ್ಟಿ ನಲ್ಲಿ ಅಭಿಮಾನಿಗಳು ಇಷ್ಟು ದಿನ ಚಿತ್ರರಂಗಕ್ಕೆ ಕೇಳುತ್ತಿದ್ದ ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಒಟ್ಟಿನಲ್ಲಿ ಮೇಘನಾ ರಾಜ್ ಮತ್ತೆ ಸಿನಿ. ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈ ಸುದ್ದಿ ಮೇಘನಾ ರಾಜ್  ಅಭಿಮಾನಿಗಳಿಗೆ ಖುಷಿ ತಂದಿದೆ. ಇನ್ನು ಜಾಹೀರಾತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ಶಿಕ್ಷಕಿಯಾಗಿ ಲುಕ್ ನಲ್ಲಿ ಕಾಣಿಸಿಕೊಂಡ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಹಾಗಾದರೆ ನಟಿ ಮೇಘನಾ ರಾಜ್ ಅವರ ಈ ಅದ್ಭುತ ವಾದ ವಿಡಿಯೋ ತುಣುಕನ್ನು ಕಣ್ತುಂಬಿಸಿಕೊಳ್ಳಲು ಈ ಕೆಳಗಿನ ವಿಡಿಯೋ ನೋಡಿ.