ನಟ ಸುದೀಪ್ ಅವರು 2001 ಅಕ್ಟೋಬರ್ 18 ರಂದು ತಾವು ಪ್ರೀತಿಸಿದಂತಹ ಹುಡುಗಿ ಪ್ರಿಯಾ ಅವರನ್ನು ಮದುವೆಯಾಗುತ್ತಾರೆ. ಈ ಮೂಲಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ 2004ರಲ್ಲಿ ಈ ದಂಪತಿಗಳಿಗೆ ಒಂದು ಮುದ್ದಾದ ಹೆ’ಣ್ಣು ಮ’ಗು ಜ’ನಿಸುತ್ತದೆ ಅವರೇ ಸಾನ್ವಿ. ಸಾನ್ವಿ ಅವರು ತಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ವಿಶೇಷ ದಿನಗಳು ಬಂದರೂ ಆ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಾರೆ.
ತಂದೆ ತಾಯಿಗೆ ಸಾನ್ವಿ ಕಿಚ್ಚ ಸುದೀಪ್ ಕೊಟ್ಟ ಉಡುಗೊರೆ ಏನು ಗೊತ್ತಾ? ಮುಂದೆ ಓದಿರಿ. ಹಾಗಾಗಿ ಈ ದಿನ ವಿವಾಹ ವಾರ್ಷಿಕೋತ್ಸವದ ಸಲುವಾಗಿ ಅಪ್ಪ ಮತ್ತು ಅಮ್ಮನಿಗೆ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳು ತಿಳಿಸಿದ್ದಾರೆ. ಮನೆಯಲ್ಲಿ ಕೇಕ್ ಮಾಡುವ ಮೂಲಕ ತಂದೆ-ತಾಯಿಗೆ ವಾರ್ಷಿಕೋತ್ಸವದ ಶುಭಾಶಯಗಳು ತಿಳಿಸಿದ್ದಾರೆ.
ನಿಮಗೆಲ್ಲರಿಗೂ ತಿಳಿದಿರುವಂತೆ ಸಾನ್ವಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ತಮ್ಮ ಜೀವನದಲ್ಲಿ ಆಗಿರಬಹುದು ಅಥವಾ ತಂದೆ ತಾಯಿಯ ವೃತ್ತಿ ಜೀವನದಲ್ಲಿ ಆಗಿರಬಹುದು ಅಥವಾ ಕುಟುಂಬದಲ್ಲಿ ನಡೆಯುವಂತಹ ಎಲ್ಲಾ ವಿಚಾರಗಳನ್ನು ಆಗಾಗ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಳ್ಳುತ್ತಾರೆ.
ಇದರಿಂದ ಅಭಿಮಾನಿಗಳಿಗೆ ಬಹಳಷ್ಟು ಹತ್ತಿರದಲ್ಲಿದ್ದರೆ ಹಾಗಾಗಿ ಇಂದು ಕೂಡ ತಮ್ಮ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವದ ಸಲುವಾಗಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ತಂದೆ ತಾಯಿ ಕೇಕ್ ಅನ್ನು ಕ-ತ್ತರಿಸುವ ಫೋಟೋವನ್ನು ಹಾಗೂ ತಾವು ತಂದೆಬತಾಯಿ ಜೊತೆ ಇರುವಂತಹ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಇದನ್ನು ನೋಡಿದಂತಹ ನೆಟ್ಟಿಗರು ಮತ್ತು ಅಭಿಮಾನಿಗಳು ಈ ದಂಪತಿಗೆ ಶುಭವನ್ನು ಹಾರೈಸಿದ್ದಾರೆ. ಇನ್ನೂ ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ತಂದೆ ತಾಯಿಗೆ ಒಂದು ಸುಂದರ ಫೋಟೋ ಫ್ರೆಮನ್ನು ಉಡುಗೊರೆ ಯಾಗಿ ನೀಡಿದ್ದಾರೆ. ಇದನ್ನು ನೋಡಿ ಕಿಚ್ಚ ಸುದೀಪ್ ದಂಪತಿಗಳು ಭಾವುಕರಾಗಿದ್ದಾರೆ.
ಕೊರೋನಾ ಇನ್ನೂ ಇರುವುದರಿಂದ ಈ ಜೋಡಿ ಮನೆಯಲ್ಲಿಯೇ ತುಂಬಾ ಸರಳವಾಗಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಇನ್ನೂ ಎಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಸಿನಿಮಾ ವಿಜಯದಶಮಿ ದಿನ ಬಿಡುಗಡೆಯಾಗಿ ಕರ್ನಾಟಕದಾದ್ಯಂತ ಅದ್ದೂರಿ ಪ್ರದರ್ಶನವನ್ನು ಕಾಣುತ್ತಿದೆ.
ಇದೇ ಸಮಯದಲ್ಲಿ ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವವನ್ನು ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ. ಸುದೀಪ್ ಅವರು ತಮ್ಮ ವೃತ್ತಿ ಜೀವನದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಕೂಡ ತಮ್ಮ ಕುಟುಂಬಕ್ಕೆ ತಮ್ಮ ಮಗಳಿಗಾಗಿ ಸಮಯವನ್ನು ಮೀಸಲು ನೀಡುತ್ತಾರೆ ಎಂಬುದು ಬಹಳಷ್ಟು ಜನರಿಗೆ ತಿಳಿದಿರುವಂತಹ ವಿಚಾರವಾಗಿದೆ.
ಈಗ ತಮ್ಮ ಪತ್ನಿಯೊಂದಿಗೆ ಹಾಗೂ ಮಗಳಿನೊಂದಿಗೆ ವಿವಾಹ ವಾರ್ಷಿಕೋತ್ಸವದ ಸಮಾರಂಭವನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಪ್ರೇಕ್ಷಕರು ಅಭಿಮಾನಿಗಳು ತುಂಬಾನೇ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇದನ್ನು ನೋಡಿದರೆ ಇವರು ಎಲ್ಲದರಲ್ಲೂ ಫರ್ಪೇಕ್ಟ್ ಅಂತ ಹೇಳಬಹುದು.
ಸತ್ಯಕ್ಕೆ ಸುದೀಪ್ ಹಾಗೂ ಪ್ರಿಯ ಸಾನ್ವಿ ಮೂರು ಜನ ಒಟ್ಟಾಗಿ ಇರುವಂತಹ ಫೋಟೋಗಳು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈ’ರಲ್ ಆಗುತ್ತಿದೆ. ಈ ಫೋಟೋವನ್ನು ನೋಡಿದಂತಹ ಅಭಿಮಾನಿಗಳು ತುಂಬಾನೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಸುದೀಪ್ ಅವರ ಜೋಡಿ ನೂರು ಕಾಲ ಹೀಗೆ ಸುಖವಾಗಿ ಬಾಳು ಬೇಕು ಅವರ
ಸಂಸಾರದಲ್ಲಿ ಸುಖ-ಶಾಂತಿ, ನೆಮ್ಮದಿ ಎಂಬುದು ನೆಲೆಸಲಿ ಎಂದು ಹಾರೈಸಿದ್ದಾರೆ. ಸದ್ಯ
ನಮ್ಮ ಕಿಚ್ಚ ಸುದೀಪ್ ಅವರ ಸಿನಿಮಾದ ಕೋಟಿಗೊಬ್ಬ ೩ ಚಿತ್ರ ಎಲ್ಲೆಡೆ ಭರ್ಜರಿಯಾಗಿ
ಪ್ರದರ್ಶನ ಕಾಣುತ್ತಿದ್ದು, ಕಿಚ್ಚ ಸುದೀಪ್ ಅವರು ಈ ಯೆಶಸ್ಸನ್ನು ಎಂಜಾಯ್
ಮಾಡುತ್ತಿದ್ದಾರೆ.